ಕರ್ನಾಟಕ ಸ್ಮಾರ್ಟ್ ಆಡಳಿತ ಕೇಂದ್ರ (CSG) ಇಲ್ಲಿ ಖಾಲಿ ಇರುವ 55 ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Surekha Halli | Date:29 ಡಿಸೆಂಬರ್ 2020

ಕರ್ನಾಟಕ ರಾಜ್ಯ ಸರ್ಕಾರದ ಸ್ಮಾರ್ಟ್ ಆಡಳಿತ ಕೇಂದ್ರ (CSG) ಇಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಲಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ವೃತ್ತಿ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ನೇಮಕಾತಿಯು ಗುತ್ತಿಗೆ ಆಧಾರವಾಗಿದ್ದು, 03 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುವದು ನಂತರ ಅಭ್ಯರ್ಥಿಗಳ ಕಾರ್ಯ ಕ್ಷಮತೆ ಹಾಗೂ ಸಂಸ್ಥೆಯ ಅಗತ್ಯಕ್ಕನುಗುಣವಾಗಿ ಮುಂದುವರೆಸುವ ಸಾಧ್ಯತೆ ಇರುತ್ತದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 2020 ಡಿಸೆಂಬರ್ 08
ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ - 30 ಡಿಸೆಂಬರ್ 2020
* ಹುದ್ದೆಗಳ ವಿವರ :
- ಪ್ರಾಜೆಕ್ಟ್ ಮ್ಯಾನೇಜರ್ 2
- ಪ್ರಾಜೆಕ್ಟ್ ಲೀಡ್ 1
- ವ್ಯಾಪಾರ ವಿಶ್ಲೇಷಕ 1
- ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ 6
- ಸಾಫ್ಟ್‌ವೇರ್ ಎಂಜಿನಿಯರ್ 36
- ಟೆಸ್ಟ್ ಲೀಡ್ 1
- ಟೆಸ್ಟ್ ಎಂಜಿನಿಯರ್ 3
- ಕಾರ್ಯಾಚರಣೆ ವ್ಯವಸ್ಥಾಪಕ 2
- ಡೇಟಾಬೇಸ್ ಡಿಸೈನರ್ 1
- ಸಿಸ್ಟಮ್ ನಿರ್ವಾಹಕರು 1
- ಡೇಟಾಬೇಸ್ ನಿರ್ವಾಹಕರು 1
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಈ ಇ-ಮೇಲ್ ವಿಳಾಸಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಕಳುಹಿಸತಕ್ಕದ್ದು.
Email ವಿಳಾಸ : careerscsg@karnataka.gov.in
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

No. of posts: 55
Application Start Date: 8 ಡಿಸೆಂಬರ್ 2020
Application End Date: 30 ಡಿಸೆಂಬರ್ 2020
Work Location: Bengaluru – Karnataka

Comments