ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಲಾಂಗ್ವೇಜಸ್ (ಸಿಐಐಎಲ್)ಖಾಲಿ ಇರುವ 15 ಅಸೋಸಿಯೇಟ್ ಫೆಲೋ ಮತ್ತು ಸೀನಿಯರ್ ಫೆಲೋ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ
Published by: Hanamant Katteppanavar | Date:4 ಡಿಸೆಂಬರ್ 2020

ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಲಾಂಗ್ವೇಜಸ್ (ಸಿಐಐಎಲ್)ಖಾಲಿ ಇರುವ 15 ಅಸೋಸಿಯೇಟ್ ಫೆಲೋ ಮತ್ತು ಸೀನಿಯರ್ ಫೆಲೋ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಅಧಿಸೂಚನೆ ಹೊರಡಿಸಿದ 21 ದಿನದೊಳಗಾಗಿ ತಲುಪಿಸಬೇಕು.
* ಹುದ್ದೆಗಳ ವಿವರ:
- ಸೀನಿಯರ್ ಫೆಲೋ- 05 ಹುದ್ದೆಗಳು
- ಅಸೋಸಿಯೇಟ್ ಫೆಲೋ-೧೦ ಹುದ್ದೆಗಳು
No. of posts: 15
Selection Procedure: - ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗೆ ಅನುಸಾರವಾಗಿ- ಅಸೋಸಿಯೇಟ್ ಫೆಲೋ ಮತ್ತು ಸೀನಿಯರ್ ಫೆಲೋ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Age Limit: - ಹುದ್ದೆಗಳ ಅನುಸಾರ ಸೀನಿಯರ್ ಫೆಲೋ ಹುದ್ದೆಗಳಿಗೆ ಗರಿಷ್ಠ- 60 ವರ್ಷ ಮತ್ತು ಅಸೋಸಿಯೇಟ್ ಫೆಲೋ ಹುದ್ದೆಗಳಿಗೆ ಗರಿಷ್ಠ- 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Employment Type: FULL_TIME
Hiring Organization: KPSC Vaani https://www.kpscvaani.com
To Download the official notification
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Related Tags: PG




Comments