Loading..!

ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ (CSG) ಕರ್ನಾಟಕ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:11 ಮೇ 2021
not found
ಕರ್ನಾಟಕ ರಾಜ್ಯದ ಮಾಹಿತಿ ತಂತ್ರಜ್ಞಾನ IT / ICT ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ (CSG) ನಲ್ಲಿ 03 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಬಯೋ-ಡೇಟಾವನ್ನು careerscsg@karnataka.gov.in ಗೆ ಇಮೇಲ್ ಮುಕಾಂತರ ಕೊನೆಯ ದಿನಾಂಕ 30-06-2021 ರೊಳಗಾಗಿ ಕಳುಹಿಸತಕ್ಕದ್ದು.
 
* ಹುದ್ದೆಗಳ ವಿವರ :
- ಪ್ರಾಜೆಕ್ಟ್ ಮ್ಯಾನೇಜರ್ - 6
- ಪ್ರಾಜೆಕ್ಟ್ ಲೀಡ್ - 3
- ಪರಿಹಾರ ವಾಸ್ತುಶಿಲ್ಪಿ - 1
- ವ್ಯಾಪಾರ ವಿಶ್ಲೇಷಕ - 5
- ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ - 8
- ಸಾಫ್ಟ್‌ವೇರ್ ಎಂಜಿನಿಯರ್ - 42
- ಟೆಸ್ಟ್ ಲೀಡ್ - 2
- ಟೆಸ್ಟ್ ಎಂಜಿನಿಯರ್ - 10
- ಕಾರ್ಯಾಚರಣೆ ವ್ಯವಸ್ಥಾಪಕ - 4
- ಡೇಟಾಬೇಸ್ ಡಿಸೈನರ್ - 4
- ಡೇಟಾಬೇಸ್ ನಿರ್ವಾಹಕರು - 4
- ಸಿಸ್ಟಮ್ ನಿರ್ವಾಹಕರು - 2 
No. of posts:  91
Application Start Date:  10 ಮೇ 2021
Application End Date:  30 ಜೂನ್ 2021
Work Location:  ಕರ್ನಾಟಕ
Qualification: - ಬಿಇ / ಬಿಟೆಕ್ / ಎಂಸಿಎ / ಎಂಎಸ್ಸಿ (ಕಂಪ್ಯೂಟರ್ ಸೈನ್ಸ್ / ಮಾಹಿತಿ ವಿಜ್ಞಾನ) / ಎಂಬಿಎ ಪದವಿಯನ್ನು ಹೊಂದಿರಬೇಕು. 
- ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕರ್ನಾಟಕ, KA,
To Download Official Notification
Related Tags: Degree PG

Comments