ಭಾರತೀಯ ಸಿಮೆಂಟ್ ನಿಗಮ (ಕೇಂದ್ರ ಸರ್ಕಾರದ ಉದ್ಯಮ) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Surekha Halli | Date:28 ಎಪ್ರಿಲ್ 2020

ಭಾರತೀಯ ಸಿಮೆಂಟ್ ನಿಗಮ, ಕೇಂದ್ರ ಸರ್ಕಾರದ ಉದ್ಯಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ದಿನಾಂಕ : 30-04-2020 ರ ಒಳಗಾಗಿ ಸಲ್ಲಿಸಬೇಕು. * ಹುದ್ದೆಗಳ ವಿವರ : - Addl.ಜನರಲ್ ಮ್ಯಾನೇಜರ್ - Dy.ಜನರಲ್ ಮ್ಯಾನೇಜರ್ - Sr.ಮ್ಯಾನೇಜರ್ - ಮ್ಯಾನೇಜರ್ - Dy. ಮ್ಯಾನೇಜರ್ - ಅಕೌಂಟ್ ಆಫೀಸರ್ - ಆಫೀಸರ್ - ಇಂಜಿನಿಯರ್ ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ.
No. of posts: 10
Application Start Date: 21 ಎಪ್ರಿಲ್ 2020
Application End Date: 30 ಎಪ್ರಿಲ್ 2020
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,





Comments