ಪದವಿ ಪಾಸಾದ ಅಭ್ಯರ್ಥಿಗಳಗೆ ಸಿಹಿ ಸುದ್ದಿ : BOB ನೇಮಕಾತಿ 2025 – 50 ಮ್ಯಾನೇಜರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಬ್ಯಾಂಕಿಂಗ್ ವೃತ್ತಿಜೀವನಕ್ಕಾಗಿ ಕಾದಿರುವ ಅಭ್ಯರ್ಥಿಗಳಿಗೆ ಶುಭ ಸುದ್ದಿ! ಬ್ಯಾಂಕ್ ಆಫ್ ಬರೋಡಾ ತನ್ನ ವಿವಿಧ ವಿಭಾಗಗಳಲ್ಲಿ ಮಾನವ ಸಂಪನ್ಮೂಲ ಹುದ್ದೆಗಳನ್ನು ಒಪ್ಪಂದ ಆಧಾರಿತ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಕೃತ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶ ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಅವಕಾಶ.
ಈ ನೇಮಕಾತಿ ಅಡಿಯಲ್ಲಿಸೀನಿಯರ್ ಮ್ಯಾನೇಜರ್ – ಕ್ರೆಡಿಟ್ ಅನಾಲಿಸ್ಟ್, ಮ್ಯಾನೇಜರ್ – ಕ್ರೆಡಿಟ್ ಅನಾಲಿಸ್ಟ್, ಚೀಫ್ ಮ್ಯಾನೇಜರ್ – ಕ್ರೆಡಿಟ್ ಅನಾಲಿಸ್ಟ್, ಸೀನಿಯರ್ ಮ್ಯಾನೇಜರ್ (C&IC) ಮತ್ತು ಚೀಫ್ ಮ್ಯಾನೇಜರ್ (C&IC) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ2025ರ ಅಕ್ಟೋಬರ್ 30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು bankofbaroda.in ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಈ ಪ್ರಕಟಣೆಯಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅರ್ಹತಾ ಶರತ್ತುಗಳು, ಹಾಗೂ ಮುಖ್ಯ ದಿನಾಂಕಗಳ ವಿವರಗಳನ್ನು ಒಳಗೊಂಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿ ಸ್ಥಾಪನೆಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ತಕ್ಷಣ ಅರ್ಜಿ ಸಲ್ಲಿಸಿ.
📌 ಹುದ್ದೆಯ ಅಧಿಸೂಚನೆ
ಮುಖ್ಯ ವಿವರಗಳು:
🏛️ ಸಂಸ್ಥೆ ಹೆಸರು: ಬ್ಯಾಂಕ್ ಆಫ್ ಬರೋಡಾ (BOB)
👨💼ಒಟ್ಟು ಹುದ್ದೆಗಳ ಸಂಖ್ಯೆ: 50
🧾ಹುದ್ದೆಯ ಹೆಸರು: ಮ್ಯಾನೇಜರ್
📍 ಉದ್ಯೋಗ ಸ್ಥಳ: ಅಖಿಲ ಭಾರತ
💰ವೇತನ ಶ್ರೇಣಿ: ₹64,820 – ₹1,20,940 ಪ್ರತಿಮಾಸ
Comments