Loading..!

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:22 ಜುಲೈ 2020
not found
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹತೆ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 20-08-2020 ಕೊನೆಯ ದಿನಾಂಕವಾಗಿದೆ.
* ಹುದ್ದೆಗಳ ವಿವರ :
- ಮುಖ್ಯ ಪ್ರಧಾನ ವ್ಯವಸ್ಥಾಪಕ (ಯೋಜನೆ ಮತ್ತು ವಿನ್ಯಾಸ)
- ಮುಖ್ಯ ವಾಸ್ತುಶಿಲ್ಪಿ
- ಮುಖ್ಯ ಸುರಕ್ಷತೆ ಆರೋಗ್ಯ ಮತ್ತು ಪರಿಸರ ತಜ್ಞ (SHE) (Dy.CE ಗ್ರೇಡ್)
No. of posts:  3
Application Start Date:  21 ಜುಲೈ 2020
Application End Date:  20 ಆಗಸ್ಟ್ 2020
Qualification: - ಬಿ.ಇ. / ಬಿ.ಟೆಕ್ ಗ್ರಾಜುಯೇಟ್ ಸಿವಿಲ್ ಎಂಜಿನಿಯರಿಂಗ್ ಎಮ್.ಇ. / ಎಮ್.ಟೆಕ್ ಪದವೀಧರ (ಸಿವಿಲ್ / ಸ್ಟ್ರಕ್ಚರಲ್ ಎಂಜಿನಿಯರಿಂಗ್) ಪದವಿಯನ್ನು ಹೊಂದಿರಬೇಕು.
Age Limit: - ಗರಿಷ್ಠ ವಯಸ್ಸಿನ ಮಿತಿ 55 ವರ್ಷಗಳು
Pay Scale: - ಮುಖ್ಯ ಪ್ರಧಾನ ವ್ಯವಸ್ಥಾಪಕ (ಯೋಜನೆ ಮತ್ತು ವಿನ್ಯಾಸ) : 2,25,000 /-
- ಮುಖ್ಯ ವಾಸ್ತುಶಿಲ್ಪಿ : 1,50,000 /-
- ಮುಖ್ಯ ಸುರಕ್ಷತೆ ಆರೋಗ್ಯ ಮತ್ತು ಪರಿಸರ ತಜ್ಞ (SHE) (Dy.CE ಗ್ರೇಡ್) : 1,25,000 /-

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
To Download Official Notification

Comments