ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಯ ನೇಮಕಾತಿ ರ್ಯಾಲಿ: ನೋಂದಣಿಗೆ ಕೇವಲ ಮೂರು ದಿನದ ಅವಕಾಶ ಕೂಡಲೇ ನೋಂದಾಯಿಸಿ
Published by: Basavaraj Halli | Date:8 ಸೆಪ್ಟೆಂಬರ್ 2020

ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿಯೇ ಭಾರತೀಯ ವಾಯುಪಡೆಯು 'ಎಕ್ಸ್' ದರ್ಜೆಯ ಏರ್ ಮೆನ್ ಹುದ್ದೆಗಳ ನೇಮಕಾತಿಗಾಗಿ ಬೆಂಗಳೂರಿನಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಬಯಸುವ ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ದಿನಾಂಕ 08 ಸೆಪ್ಟೆಂಬರ್ 2020 ರಿಂದ ದಿನಾಂಕ 10 ಸೆಪ್ಟೆಂಬರ್ 2020 ರವರೆಗೆ ನೊಂದಾಯಿಸಲು ಅವಕಾಶ ನೀಡಿರುತ್ತದೆ.
ಕೋರೋಣ ಹಿನ್ನಲೆ ಕೆಲವೇ ಅಭ್ಯರ್ಥಿಗಳ ಪರೀಕ್ಷೆ ನಡೆಸಿ ಆಯ್ಕೆ ನಡೆಸುವ ಕಾರಣ ಅಭ್ಯರ್ಥಿಗಳು ಕೂಡಲೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ವಾಯುಪಡೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಿ.
Application Start Date: 8 ಸೆಪ್ಟೆಂಬರ್ 2020
Application End Date: 10 ಸೆಪ್ಟೆಂಬರ್ 2020
Qualification: ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಪಿಯುಸಿ ಸೈನ್ಸ್ ಅಥವಾ ಡಿಪ್ಲೊಮಾ ಪದವಿಯನ್ನು ಪಾಸಾಗಿರಬೇಕು
Age Limit: ಈ ರ್ಯಾಲಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 17 ಜನವರಿ 2000 ದಿಂದ 30 ಡಿಸೆಂಬರ್ 2003 ಒಳಗೆ ಮಾತ್ರ ಜನಿಸಿರಬೇಕು
Pay Scale:
ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ 14,600/- ಪ್ರತಿ ತಿಂಗಳ ಭತ್ಯೆ ನೀಡಲಾಗುವುದು.
ತರಬೇತಿ ಪೂರ್ಣಗೊಂಡ ಬಳಿಕ 33,100/- ಅಭ್ಯರ್ಥಿಗಳಿಗೆ ವೇತನ ನೀಡಲಾಗುವುದು ಜೊತೆಗೆ ಇತರೆ ಭತ್ಯೆಗಳನ್ನು ನೀಡಲಾಗುವುದು.
* ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಲಿಂಕ್ ಅಧಿಸೂಚನೆ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.





Comments