ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಳ್ಳಿ ಡೇಟಾ ಎಂಟ್ರಿ ಆಪರೇಟರ್ ಸೇರಿ ವಿವಿಧ ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನ
Published by: Surekha Halli | Date:3 ಜೂನ್ 2021

ಕರ್ನಾಟಕ ರಾಜ್ಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಗೊಳ್ಳಿ ರಾಯಣ್ಣ ಕೋವಿಡ್ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಇದೆ ದಿನಾಂಕ 05-06-2021 ರಂದು ನೇರ ಸಂದರ್ಶನವನ್ನು ನಡೆಸಲಾಗುತ್ತಿದೆ.
* ಹುದ್ದೆಗಳ ವಿವರ :
- ಅರಿವಳಿಕೆ ತಜ್ಞ - 04
- ಜನರಲ್ ಫಿಸಿಶಿಯನ್ - 03
- ಎಂಬಿಬಿಎಸ್ ಡಾಕ್ಟರ್ - 20
- ಸ್ಟಾಫ್ ನರ್ಸ್ - 40
- ಉಸಿರಾಟದ ಚಿಕಿತ್ಸಕ - 03
- ಡಾಟಾ ಎಂಟ್ರಿ ಆಪರೇಟರ್ - 03
- ಲ್ಯಾಬ್ ಟೆಕ್ನಿಷಿಯನ್ - 03
- ಫಾರ್ಮಸಿಸ್ಟ್ - 02
ಸಂದರ್ಶನ ನಡೆಯುವ ಸ್ಥಳ : ದಾಸಪ್ಪ ಆಸ್ಪತ್ರೆ ಮೀಟಿಂಗ್ ಹಾಲ್, 1ನೇ ಮಹಡಿ, ಟೌನ್ ಹಾಲ್ ಹತ್ತಿರ.ಸಮಯ : 10:00 ರಿಂದ ಸಂಜೆ 04:30 ಗಂಟೆ.
No. of posts: 78
Application Start Date: 1 ಜೂನ್ 2021
Application End Date: 5 ಜೂನ್ 2021
Work Location: ಬೆಂಗಳೂರು
Selection Procedure: ಯಾವುದೇ ಪರೀಕ್ಷೆ ಇಲ್ಲ ನೇರ ಸಂದರ್ಶನದ ಮೂಲಕ ಆಯ್ಕೆ
Qualification: - ಈ ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯಾದ ಡಿಪ್ಲೊಮಾ / ಡಿಎನ್ ಬಿ / ಎಂ.ಬಿ.ಬಿ.ಎಸ್ / ಬಿ.ಎಸ್ಸಿ /ಜಿ.ಎನ್.ಎಂ / ಡಿ ಎಂ ಎಲ್ ಟಿ / ಡಿ ಫಾರ್ಮ / ಬಿ ಫಾರ್ಮ / ಎಂ ಫಾರ್ಮ್ ಪದವಿ ಹಾಗು PUC ವಿದ್ಯಾರ್ಹತೆಯನ್ನು ಪಡೆದಿರಬೇಕು.
Pay Scale:
* ವೇತನ ಶ್ರೇಣಿ :
- ಅರಿವಳಿಕೆ ತಜ್ಞ - ರೂ 1,30,000/-
- ಜನರಲ್ ಫಿಸಿಶಿಯನ್ - ರೂ 1,30,000/-
- ಎಂಬಿಬಿಎಸ್ ಡಾಕ್ಟರ್ - ರೂ 80,000/-
- ಸ್ಟಾಫ್ ನರ್ಸ್ - ರೂ 30,000/-
- ಉಸಿರಾಟದ ಚಿಕಿತ್ಸಕ - ರೂ 30,000/-
- ಡಾಟಾ ಎಂಟ್ರಿ ಆಪರೇಟರ್ - ರೂ 18,000/-
- ಲ್ಯಾಬ್ ಟೆಕ್ನಿಷಿಯನ್ - ರೂ 25,000/-
- ಫಾರ್ಮಸಿಸ್ಟ್ - ರೂ 15,000/-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.




Comments