Loading..!

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree SSLC
Published by: Surekha Halli | Date:10 ಆಗಸ್ಟ್ 2020
not found
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಾಕಾತಿ ನಡೆಯಲಿದ್ದು, ಈ ಕುರಿತ ಅಧಿಸೂಚನೆ ಪ್ರಕಟಗೊಂಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 16-08-2020 ಕೊನೆಯ ದಿನಾಂಕವಾಗಿದೆ.
 
* ಹುದ್ದೆಗಳ ವಿವರ :
- ಜನರಲ್ ಬ್ಯಾಂಕಿಂಗ್ ಸ್ಟ್ರೀಮ್‌ನಲ್ಲಿ ಅಧಿಕಾರಿ (ಜೆಎಂಜಿಎಸ್ I)
- ಗುಮಾಸ್ತ   
No. of posts:  28
Application Start Date:  1 ಆಗಸ್ಟ್ 2020
Application End Date:  16 ಆಗಸ್ಟ್ 2020
Work Location:  Mumbai
Qualification: - ಎಸ್‌ಎಸ್‌ಎಲ್‌ಸಿ, ಪದವಿಯನ್ನು ಹೊಂದಿರಬೇಕು.
Fee:
- ಜನ್ ರಲ್ / ಯುಆರ್ ಮತ್ತು ಇತರೆ ಅಭ್ಯರ್ಥಿಗಳಿಗೆ  ರೂ. 200 / -

- ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ. 50 / -  
Age Limit:
- ಕನಿಷ್ಠ - 18 ವರ್ಷ ವಯಸ್ಸನ್ನು ಹೊಂದಿರಬೇಕು. 

- ಗರಿಷ್ಠ - 25 ವರ್ಷ  ವಯಸ್ಸನ್ನು ಮೀರಿರಬಾರದು. 
Pay Scale: - ಹುದ್ದೆಯ ಪ್ರಕಾರ ತಿಂಗಳಿಗೆ - ರೂ. 11,765 / - ರಿಂದ  42,020 / - ರೂ

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
Employment Type: FULL_TIME
Hiring Organization: KPSC Vaani https://www.kpscvaani.com
Job Location: Mumbai, KA,
To Download Official Notification
Related Tags: Degree SSLC

Comments