UAS ಸಹಾಯಕ ಕಮ್ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ಮರು ಲಿಖಿತ ಪರೀಕ್ಷೆ | ಈ ಕುರಿತ ಮಾಹಿತಿ ನಿಮಗಾಗಿShare on: Published by: Yallamma Govindappanavar | Date:1 ಡಿಸೆಂಬರ್ 2022 PreviousAll newsNext ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿನ ಸಹಾಯಕ ಮತ್ತು ಸಹಾಯಕ ಕಮ್ ಕಂಪ್ಯೂಟರ ಆಪರೇಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಮರು ನಡೆಸಲಾಗುವುದು. ಲಿಖಿತ ಪರೀಕ್ಷೆ ನಡೆಸುವ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುತ್ತದೆ. To Download Official AnnouncementTo Download Official Announcement PreviousAll newsNext CommentsVijaykumar Korachara ಡಿಸೆಂ. 1, 2022, 5:04 ಅಪರಾಹ್ನಯೂನಿವರ್ಸಿಟಿ ಯವರು ಎಕ್ಸಾಮ್ ನಾಡ್ಸಿ ಮತ್ತೆ ಕ್ಯಾನ್ಸಲ್ ಮಾಡ್ಬೋದು ಬಟ್ ಒಂದೇ ಒಂದು ದಿನಾ ಲೇಟಾಗಿ ಪೋಸ್ಟ್ ರೆಸಿವಿ ಆಗಿರೋ ಅಪ್ಲಿಕೇಶನ್ ರಿಜೆಕ್ಟ್ ಮಾಡೋದು ಎಲಾನು ನಿಮಗೆ ಮನಬಂದಂತೆ ಮದೊಡದ್ರೆ recruitment ಯಕ್ಮಾಡ್ಬೇಕು ಸುಮ್ನೆ ನೀವೇ ಡೈರೆಕ್ಟ್ ಅಲೇ ನಿಮ್ಮ ಡಿಪಾರ್ಟ್ಮೆಂಟ್ ನಲಿರೋ ಫ್ಯಾಮಿಲಿ ಪರ್ಸನ್ಸ್ನ ತಗೊಂಡು ಬಿಡಿ ಮತ್ಯಾಕೆ ಈ ಕಿರಿಕಿರಿ
Comments