Loading..!

ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:15 ಎಪ್ರಿಲ್ 2025
Image not found

ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಅವಕಾಶ ಹುಡುಕುತ್ತಿರುವ ಯುವ ಎಂಜಿನಿಯರ್‌ಗಳಿಗೆ ಶುಭವಾರ್ತೆ! ಬೆಂಗಳೂರು ನಗರದಲ್ಲಿರುವ ಪ್ರಸಿದ್ಧ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (RRI) ಸಂಸ್ಥೆ 2025 ನೇ ಸಾಲಿನಲ್ಲಿ ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.


ಖಾಲಿ ಹುದ್ದೆಗಳ ವಿವರ :
- ಸಂಸ್ಥೆಯ ಹೆಸರು : ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (RRI)  
- ಹುದ್ದೆಯ ಹೆಸರು : ಟ್ರೈನಿ ಎಂಜಿನಿಯರ್  
- ಹುದ್ದೆಗಳ ಸಂಖ್ಯೆ : 13 
- ಕೆಲಸದ ಸ್ಥಳ : ಬೆಂಗಳೂರು – ಕರ್ನಾಟಕ  


- ವೇತನ ಶ್ರೇಣಿ : 
ಅಭ್ಯರ್ಥಿಗಳಿಗೆ ತಿಂಗಳಿಗೆ ₹31,000/- ವೇತನವನ್ನು ನೀಡಲಾಗುತ್ತದೆ.  


ಅರ್ಹತಾ ವಿವರಗಳು :
- ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಬಿಇ ಅಥವಾ ಬಿಟೆಕ್ ಪದವಿಯನ್ನು ಪೂರ್ಣಗೊಳಿಸಿರುವಿರಬೇಕು.
- ವಯೋಮಿತಿ : ಅರ್ಜಿದಾರರ ಗರಿಷ್ಠ ವಯಸ್ಸು 09-ಮೇ-2025 ರಂದು 23 ವರ್ಷಗಳಾಗಿರಬೇಕು.
- ವಯೋಮಿತಿ ಸಡಿಲಿಕೆ : RRI ನೇಮಕಾತಿಯ ನಿಯಮಾನುಸಾರ ವಯೋಮಿತಿ ಇರುವಂತಿದೆ.
- ಅರ್ಜಿದಾರರಿಗೆ ಶುಲ್ಕ : ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


ಆಯ್ಕೆ ವಿಧಾನ :
- ಅಭ್ಯರ್ಥಿಗಳನ್ನು ನೇರವಾಗಿ ಮುಖ್ಯ ಸಂದರ್ಶನದ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಜಾಗ್ರತೆಯಿಂದ ಓದಿಕೊಳ್ಳಿ.
2. ಅರ್ಜಿ ಸಲ್ಲಿಸುವ ಮೊದಲು ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ನಂಬರನ್ನು ತಯಾರಿನಲ್ಲಿ ಇಟ್ಟುಕೊಳ್ಳಿ.
3. ಅಗತ್ಯ ದಾಖಲೆಗಳು (ವಯಸ್ಸು, ವಿದ್ಯಾರ್ಹತೆ, ಗುರುತಿನ ಪತ್ರ, ರೆಜ್ಯೂಮ್ ಇತ್ಯಾದಿ) ಸಿದ್ಧವಾಗಿರಲಿ.
4. ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
5. ಅಗತ್ಯವಿದ್ದಲ್ಲಿ ಪ್ರಮಾಣಪತ್ರಗಳ ಸ್ಕಾನ್ ನಕಲುಗಳು ಹಾಗೂ ನಿಮ್ಮ ಇತ್ತೀಚಿನ ಫೋಟೋವನ್ನು ಅಪ್ಲೋಡ್ ಮಾಡಿ.
6. ಅರ್ಜಿ ಸಲ್ಲಿಸಿದ ನಂತರ, ಆನ್‌ಲೈನ್ ಅಪ್ಲಿಕೇಶನ್ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಳ್ಳಿ.


ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿ ಆರಂಭದ ದಿನಾಂಕ : 03-ಏಪ್ರಿಲ್-2025  
- ಅಂತಿಮ ದಿನಾಂಕ : 09-ಮೇ-2025  


ಇದು ಸರ್ಕಾರಿ ನೌಕರಿಗೆ ಒಳ್ಳೆಯ ಅವಕಾಶವಾಗಿದೆ. ಆಸಕ್ತರು RRI ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೂಲಕ ತಕ್ಷಣವೇ ಅರ್ಜಿ ಸಲ್ಲಿಸಬಹುದು.

Comments