ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2025 ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು,ಜನರಲ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 04 ಹುದ್ದೆಗಳು ಲಭ್ಯವಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2025ರ ಅಕ್ಟೋಬರ್ 15ರೊಳಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ಜನರಲ್ ಮ್ಯಾನೇಜರ್ (Administration) : 1
ಜನರಲ್ ಮ್ಯಾನೇಜರ್ (Transport Planner) : 1
ಜನರಲ್ ಮ್ಯಾನೇಜರ್ (Transport Economist) : 1
ಜನರಲ್ ಮ್ಯಾನೇಜರ್ (Land Acquisition & Estate Management) : 1
ವಿದ್ಯಾರ್ಹತೆ :
ಜನರಲ್ ಮ್ಯಾನೇಜರ್ (Administration) : ಪದವಿ
ಜನರಲ್ ಮ್ಯಾನೇಜರ್ (Transport Planner) : ಪದವಿ, B.E/B.Tech, ಸ್ನಾತಕೋತ್ತರ ಪದವಿ
ಜನರಲ್ ಮ್ಯಾನೇಜರ್ (Transport Economist) : ಮಾಸ್ಟರ್ಸ್ ಪದವಿ
ಜನರಲ್ ಮ್ಯಾನೇಜರ್ (Land Acquisition & Estate Management) : ಪದವಿ
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ 1,23,100/- ರೂ ಗಳಿಂದ 2,15,900/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ವಯೋಮಿತಿ:
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 56 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ: NHAI ನಿಯಮಾನುಸಾರ
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
- ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ nhai.gov.in ನಲ್ಲಿ 16-09-2025 ರಿಂದ 15-10-2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಅರ್ಜಿಯ ಮುದ್ರಿತ ಪ್ರತಿಯನ್ನು ಹಾಗೂ ಅಗತ್ಯ ದಾಖಲೆಗಳನ್ನು ಸ್ವಯಂ ಸಹಿ ಮಾಡಿ ಕೆಳಗಿನ ವಿಳಾಸಕ್ಕೆ 14-11-2025ರೊಳಗೆ ಕಳುಹಿಸಬೇಕು:
ವಿಳಾಸ :
DGM (HR/ADMN)-III B,
National Highways Authority of India,
Plot No. G5-&6, Sector-10,
Dwarka, New Delhi-110075.
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 16-09-2025
- ಅಂತಿಮ ದಿನಾಂಕ (ಆನ್‌ಲೈನ್ ಅರ್ಜಿ): 15-10-2025
- ಅರ್ಜಿಯ ಮುದ್ರಿತ ಪ್ರತಿಯನ್ನು ಕಳುಹಿಸಲು ಕೊನೆಯ ದಿನಾಂಕ: 14-11-2025
Comments