Karnataka State Police 13 ಜುಲೈ 2021 5 years ago
Published by Basavaraj Halli

ರಾಜ್ಯ ಪೊಲೀಸ್ ಇಲಾಖೆಯಿಂದ 'ಕೃತ್ಯ ಸ್ಥಳ ಪರಿಶೀಲನಾಧಿಕಾರಿ' ಹುದ್ದೆ ಸೃಷ್ಟಿ | ಶೀಘ್ರದಲ್ಲೇ 206 ಹುದ್ದೆಗಳ ನೇಮಕ

ರಾಜ್ಯ ಪೊಲೀಸ್ ಇಲಾಖೆಯಿಂದ 'ಕೃತ್ಯ ಸ್ಥಳ ಪರಿಶೀಲನಾಧಿಕಾರಿ' ಹುದ್ದೆ ಸೃಷ್ಟಿ | ಶೀಘ್ರದಲ್ಲೇ 206 ಹುದ್ದೆಗಳ ನೇಮಕ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಭಾರತದಲ್ಲಿಯೇ ಮೊದಲ ಬಾರಿಗೆ 'ಕೃತ್ಯ ಸ್ಥಳ ಪರಿಶೀಲನಾಧಿಕಾರಿ' (Scene of Crime Officers) ಹುದ್ದೆಯನ್ನು ಸೃಷ್ಟಿಸಿದೆ.
ಈ ಅಧಿಕಾರಿಗಳು ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ಈ ವಿಶೇಷ ಅಧಿಕಾರಿಗಳು ನೆರವಾಗುವರು. ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಹುದ್ದೆಯನ್ನು ಅಪರಾಧ ಕೃತ್ಯಗಳ ತನಿಖೆಗಾಗಿ ಸೃಷ್ಟಿ ಮಾಡಲಾಗಿದೆ.
ಇನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಥಮ ಹಂತದಲ್ಲಿ ಒಟ್ಟು 206 ಜನ ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದಾರೆ. ಇನ್ನು ಶೀಘ್ರದಲ್ಲಿಯೇ ಈ ಹುದ್ದೆಗಳಿಗೆ ನೇಮಕಾತಿ ನಡೆಯುವ ಸಾಧ್ಯತೆಯಿದ್ದು, ಪೊಲೀಸ್ ಇಲಾಖೆ ಸೇರಬಯಸುವ ಸ್ಪರ್ಧಾರ್ಥಿಗಳಿಗೆ ಇಂದೊಂದು ಸುವರ್ಣಾವಕಾಶವಾಗಿದ್ದು, ಈ ಹುದ್ದೆಗಳ ಕುರಿತ ಸವಿವರವಾದ ಮಾಹಿತಿಯನ್ನು ಶೀಘ್ರದಲ್ಲೇ KPSC Vaani ಜಾಲತಾಣದಲ್ಲಿ ಪ್ರಕಟಿಸಲಾಗುವದು ನಿರೀಕ್ಷಿಸಿ

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments

Sahana Gn ಜುಲೈ 13, 2021, 5:51 ಅಪರಾಹ್ನ
Vinod Pattar ಜುಲೈ 13, 2021, 6:46 ಅಪರಾಹ್ನ
Abhishek B K ಜುಲೈ 13, 2021, 8:55 ಅಪರಾಹ್ನ
Ram Kumar Naik Ram ಜುಲೈ 13, 2021, 8:55 ಅಪರಾಹ್ನ
Dhanshekar Jm ಜುಲೈ 13, 2021, 9:14 ಅಪರಾಹ್ನ
Satish Talawar ಜುಲೈ 13, 2021, 9:17 ಅಪರಾಹ್ನ
Naveen Kumar K.M Navi ಜುಲೈ 13, 2021, 9:18 ಅಪರಾಹ್ನ
Pradeepa S ಜುಲೈ 13, 2021, 10:50 ಅಪರಾಹ್ನ
Pradeepa S ಜುಲೈ 13, 2021, 10:51 ಅಪರಾಹ್ನ
A. Veeresha A.Veeresha ಜುಲೈ 14, 2021, 8:28 ಪೂರ್ವಾಹ್ನ
Gowda Manjunatha S ಜುಲೈ 16, 2021, 10:11 ಅಪರಾಹ್ನ
Arathi Devakule ಜುಲೈ 17, 2021, 6:29 ಪೂರ್ವಾಹ್ನ
Mdaafaq Mdaafaq ಜುಲೈ 26, 2021, 7:11 ಪೂರ್ವಾಹ್ನ