Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 7 ನೇ ಪಡೆ ಮಂಗಳೂರು ವಿಶೇಷ ರೆಸರ್ವ್ ಪೊಲೀಸ್ ಕಾನ್ಸ್ಟೇಬಲ್ (KSRP) ಹುದ್ದೆಗಳ ಭಾಗಶಃ ಅಂತಿಮ ಆಯ್ಕೆ ಪಟ್ಟಿ ಪ್ರಕಟ
Published by: Rukmini Krushna Ganiger | Date:22 ಸೆಪ್ಟೆಂಬರ್ 2021
Image not found
- 7ನೇ ಪಡೆ ಮಂಗಳೂರು ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಕೆ ಎಸ್ ಆರ್ ಪಿ  ಹುದ್ದೆಗಳ ನೇಮಕಾತಿಯನ್ನು ದಿನಾಂಕ : 28 / 03 /2020  ಅಧಿಸೂಚನೆ ಅನ್ವಯ ಅರ್ಜಿ ಸೂಚಿಸಲಾಗಿರುತ್ತದೆ. ಸದರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಗುಣ ಮತ್ತು ನಡತೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಲಾಗಿರುತ್ತದೆ. ಬಾಕಿ ಇರುವ ಹದಿನೆಂಟು ಅಭ್ಯರ್ಥಿಗಳಲ್ಲಿ 4 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ12 ನೇ ಭಾಗಶಃ ಅಂತಿಮ ಆಯ್ಕೆಪಟ್ಟಿ (Partial Final Select List) ಯನ್ನು ಇಲಾಖೆಯ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ  ಮಾಹಿತಿ  ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ. .

Comments

Lakshmana Lakshman ಸೆಪ್ಟೆ. 27, 2021, 9:24 ಅಪರಾಹ್ನ
Lakshmana Lakshman ಸೆಪ್ಟೆ. 27, 2021, 9:24 ಅಪರಾಹ್ನ