KPSC 24 ಏಪ್ರಿಲ್ 2018 7 years ago

KPSC ಯಿಂದ ಗ್ರೂಪ್ A ಮತ್ತು B ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

KPSC ಯಿಂದ ಗ್ರೂಪ್ A ಮತ್ತು B ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
KPSCಯಿಂದ ವಿವಿದ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು ಮತ್ತು ಅರ್ಜಿ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನವಾಗಿತ್ತು ಪ್ರಸ್ತುತ KPSC ಈ ದಿನಾಂಕವನ್ನು ೨೪-೦೫-೨೦೧೮ ರ ವರೆಗೆ ವಿಸ್ತರಿಸಲಾಗಿದ್ದು, ಶುಲ್ಕ ಪಾವತಿಗೆ ೨೫-೦೫-೨೦೧೮ ಕೊನೆಯ ದಿನವಾಗಿರುತ್ತದೆ
Official Notifications & Links

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments