KPSC ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ 'ಬಂಪರ್ Grace Marks'! ಪರಿಷ್ಕೃತ ಕೀ ಉತ್ತರ ಪ್ರಕಟ
Published by: Yallamma G | Date:3 ಫೆಬ್ರುವರಿ 2026

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ (Veterinary Officers) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದನ್ನು ಪ್ರಕಟಿಸಿದೆ. 2026ರ ಜನವರಿ ತಿಂಗಳಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ 'ಪರಿಷ್ಕೃತ ಕೀ-ಉತ್ತರಗಳನ್ನು' (Revised Key Answers) ಆಯೋಗದ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.
ನೀವು ಈ ಪರೀಕ್ಷೆಯನ್ನು ಬರೆದಿದ್ದರೆ, ನಿಮ್ಮ ಅಂಕಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಲು ಇದು ಸಕಾಲ. ಎಷ್ಟೋ ಪ್ರಶ್ನೆಗಳಿಗೆ 'ಕೃಪಾಂಕ' (Grace Marks) ನೀಡಲಗಿದೆ, ಇದು ಕಟ್-ಆಫ್ ಅಂಕಗಳ ಮೇಲೆ ದೊಡ್ಡ ಮಟ್ಟದ ಬದಲಾವಣೆ ತರಬಹುದು.
ನೇಮಕಾತಿ ಮತ್ತು ಪರೀಕ್ಷೆಯ ಸಂಕ್ಷಿಪ್ತ ವಿವರ
ಇಲಾಖೆ: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.
ಹುದ್ದೆಯ ಹೆಸರು: ಪಶುವೈದ್ಯಾಧಿಕಾರಿಗಳು (ಉಳಿಕೆ ಮೂಲ ವೃಂದ).
ಒಟ್ಟು ಹುದ್ದೆಗಳು: 400 (342 + 58 ಬ್ಯಾಕ್ ಲಾಗ್).
ಪರೀಕ್ಷೆ ನಡೆದ ದಿನಾಂಕ: 09-01-2026.
ತಾತ್ಕಾಲಿಕ ಕೀ ಉತ್ತರ ಪ್ರಕಟವಾಗಿದ್ದ ದಿನಾಂಕ: 13-01-2026.
ಪರಿಷ್ಕೃತ ಕೀ ಉತ್ತರ ಪ್ರಕಟವಾದ ದಿನಾಂಕ: 02-02-2026.
ಪರಿಷ್ಕೃತ ಕೀ-ಉತ್ತರಗಳಲ್ಲಿನ ಪ್ರಮುಖ ಬದಲಾವಣೆಗಳು
ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ, ತಜ್ಞರ ಸಮಿತಿಯು ಅಂತಿಮವಾಗಿ ಉತ್ತರಗಳನ್ನು ಪರಿಷ್ಕರಿಸಿದೆ. ಹಲವಾರು ಪ್ರಶ್ನೆಗಳಿಗೆ ಕೃಪಾಂಕ (Grace Marks) ನೀಡಲಾಗಿರುವುದು ವಿಶೇಷವಾಗಿದೆ.
1. ಸಾಮಾನ್ಯ ಪತ್ರಿಕೆ (Paper-1) - ವಿಷಯ ಸಂಕೇತ 669: ಈ ಪತ್ರಿಕೆಯಲ್ಲಿ ಒಟ್ಟು 5 ಪ್ರಶ್ನೆಗಳಿಗೆ ಎಲ್ಲರಿಗೂ ಅಂಕ (Grace Marks) ಸಿಗಲಿದೆ. ವಿವರ ಈ ಕೆಳಗಿನಂತಿದೆ:

2. ನಿರ್ದಿಷ್ಟ ಪತ್ರಿಕೆ (Paper-2) - ವಿಷಯ ಸಂಕೇತ 670: ಪಶುವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಈ ಪತ್ರಿಕೆಯಲ್ಲೂ ಹಲವು ಬದಲಾವಣೆಗಳಾಗಿವೆ. ಈ ಪತ್ರಿಕೆಯಲ್ಲಿ ಒಟ್ಟು 5 ಪ್ರಶ್ನೆಗಳಿಗೆ ಎಲ್ಲರಿಗೂ ಅಂಕ (Grace Marks) ಸಿಗಲಿದೆ.

ಅಭ್ಯರ್ಥಿಗಳ ಗಮನಕ್ಕೆ
ಕೆಪಿಎಸ್‌ಸಿಯು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿರುವಂತೆ, ಈ ಪರಿಷ್ಕೃತ ಕೀ-ಉತ್ತರಗಳೇ ಅಂತಿಮವಾಗಿರುತ್ತವೆ. ಇವುಗಳನ್ನು ಪ್ರಕಟಿಸಿದ ನಂತರ, ಇವುಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಆಯೋಗವು ಪರಿಗಣಿಸುವುದಿಲ್ಲ.
ಫಲಿತಾಂಶ ಯಾವಾಗ?
ಇದೀಗ ಅಂತಿಮ ಕೀ-ಉತ್ತರಗಳು ಪ್ರಕಟವಾಗಿರುವುದರಿಂದ, ಮೌಲ್ಯಮಾಪನ ಕಾರ್ಯ ತ್ವರಿತಗತಿಯಲ್ಲಿ ನಡೆಯಲಿದ್ದು, ಸದ್ಯದಲ್ಲೇ ಪಶುವೈದ್ಯಾಧಿಕಾರಿ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.
ಹೆಚ್ಚಿನ ಮಾಹಿತಿಗಾಗಿ: ಕೆಪಿಎಸ್‌ಸಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ KPSC Vaani ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ

Comments