Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ಎಲ್ಲಾ ನೇಮಕಾತಿಗಳ ಕುರಿತು ಪ್ರಸ್ತುತ ಹಂತದ ಮಾಹಿತಿ ಪ್ರಕಟ
Published by: Basavaraj Halli | Date:21 ನವೆಂಬರ್ 2020
Image not found

ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ದಿನಾಂಕ 17 ನವೆಂಬರ್ 2020 ಅನ್ವಯಿಸುವಂತೆ ಈ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿಯ ಕುರಿತು ಪ್ರಕಟಿಸಲಾಗಿದೆ.
Click Here To Download KPSCVaani Mobile App for Regular Job Updates


KPSC ಯಾ ಈ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಆಯೋಗವು ಪ್ರಕಟಿಸಿರುವ ಅಧಿಕೃತ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಂಡು ಪ್ರಸ್ತುತ ಹಂತದ ನೇಮಕಾತಿ ಮಾಹಿತಿಯನ್ನು ಪಡೆಯಬಹುದಾಗಿದೆ.


ಶೀಘ್ರದಲ್ಲಿಯೇ ನಡೆಯಲಿರುವ FDA SDA ಹಾಗೂ ಗ್ರೂಪ್ C ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಲಿಂಕ್ ಮೂಲಕ ಖರೀದಿಸಿ

Comments

Vinayak Dhummal ನವೆಂ. 18, 2020, 8:03 ಅಪರಾಹ್ನ
Basavaraj Pd ನವೆಂ. 18, 2020, 8:34 ಅಪರಾಹ್ನ
Ashok Jadhav ನವೆಂ. 19, 2020, 8:44 ಪೂರ್ವಾಹ್ನ
Naveen Kumar N ನವೆಂ. 19, 2020, 9:26 ಪೂರ್ವಾಹ್ನ