Loading..!

KPSC ಯಿಂದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಹುದ್ದೆಗಳ ಮೂಲ ದಾಖಲಾತಿ ಪರಿಶೀಲನೆ ಆಯ್ಕೆ ಪಟ್ಟಿ ಪ್ರಕಟ
Published by: Basavaraj Halli | Date:8 ಅಕ್ಟೋಬರ್ 2020
Image not found
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ದಿನಾಂಕ 23 ಫೆಬ್ರವರಿ 2018 ರಂದು ಅಧಿಸೂಚಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಗ್ರೂಪ್ ಸಿ ಹುದ್ದೆಗಳ ನೇಮಕಾತಿಯ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಮೂಲ ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಈ ಪರೀಕ್ಷೆ ಬರೆದ ಅಭ್ಯರ್ಥ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ದಾಖಲಾತಿ ಪರಿಶೀಲನಾ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

ಈ ಕೆಳಗೆ ಕಳಕಂಡ ಹುದ್ದೆಗಳ ನೇಮಕಾತಿಯ ದಾಖಲಾತಿ ಪರಿಶೀಲನೆಗೆ ಪಟ್ಟಿಗಳು ಪ್ರಕಟಗೊಂಡಿರುತ್ತದೆ 

ಹುದ್ದೆಗಳು : 

* ಸೈಂಟಿಫಿಕ್ ಅಸಿಸ್ಟಂಟ್ 

* ದ್ವಿತೀಯ ದರ್ಜೆ ಸಹಾಯಕ 

* ಪ್ರಥಮ ದರ್ಜೆ ಸಹಾಯಕ

* ಫೀಲ್ಡ್ ಅಸಿಸ್ಟೆಂಟ್ 

Comments

Chetan Kumar ಅಕ್ಟೋ. 8, 2020, 6:35 ಅಪರಾಹ್ನ