KEA ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ 2026 ಪ್ರಕಟ: BWSSB, KSSIDC ಪರೀಕ್ಷಾ ದಿನಾಂಕ ಹಾಗೂ ಹೊಸ ನಿಯಮಗಳ ಸಂಪೂರ್ಣ ಮಾಹಿತಿ
Published by: Yallamma G | Date:10 ಎಪ್ರಿಲ್ 2026
/KEA.....webp)
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ವಿವಿಧ ಇಲಾಖೆಗಳು, ನಿಗಮ ಮತ್ತು ಮಂಡಳಿಗಳಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಬಿ (Group A & B) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬಹುನಿರೀಕ್ಷಿತ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು08 ಏಪ್ರಿಲ್ 2026 ರಂದು ಅಧಿಕೃತವಾಗಿ ಪ್ರಕಟಿಸಿದೆ.
ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB), ಕೆ.ಎಸ್.ಎಸ್.ಐ.ಡಿ.ಸಿ (KSSIDC), ಆರ್.ಜಿ.ಯು.ಹೆಚ್.ಎಸ್ (RGUHS) ಹಾಗೂ ಕೃಷಿ ಮಾರಾಟ ಇಲಾಖೆಗಳಲ್ಲಿನ ಸಹಾಯಕ ಅಭಿಯಂತರರು, ವ್ಯವಸ್ಥಾಪಕರು ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿಗೆ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಈ ಅಧಿಸೂಚನೆ ಅತ್ಯಂತ ಪ್ರಮುಖವಾಗಿದೆ. ಕೆಳಗಿನ ಲೇಖನದಲ್ಲಿ ಪರೀಕ್ಷಾ ದಿನಾಂಕ, ಸಮಯ ಹಾಗೂ KEA ಜಾರಿಗೆ ತಂದಿರುವ ಹೊಸ ನೆಗೆಟಿವ್ ಮಾರ್ಕಿಂಗ್ ನಿಯಮಗಳ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ.
ಯಾವೆಲ್ಲಾ ಇಲಾಖೆಗಳ ಪರೀಕ್ಷೆ ನಡೆಯಲಿದೆ?
ಕೆ.ಎಸ್.ಎಸ್.ಐ.ಡಿ.ಸಿ (KSSIDC), ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB) ಮತ್ತು ಆರ್.ಜಿ.ಯು.ಹೆಚ್.ಎಸ್ (RGUHS) ಇಲಾಖೆಗಳಲ್ಲಿನ ವ್ಯವಸ್ಥಾಪಕರು, ಸಹಾಯಕ ಅಭಿಯಂತರರು ಹಾಗೂ ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳಿಗೆ ಈ ಪರೀಕ್ಷೆಗಳು ನಡೆಯಲಿವೆ.
official website ಗಾಗಿ ಇಲ್ಲಿ ಕ್ಲಿಕ್ ಮಾಡಿ
KEA ಕಲ್ಯಾಣ ಕರ್ನಾಟಕ ಗ್ರೂಪ್ ಎ ಮತ್ತು ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷಾ ವೇಳಾಪಟ್ಟಿ
ಪರೀಕ್ಷಾ ವೇಳಾಪಟ್ಟಿಯ ಸಂಪೂರ್ಣ ವಿವರ (Exam Timetable Breakdown)
ಪರೀಕ್ಷೆಗಳು 2026 ರ ಏಪ್ರಿಲ್ 27 ಮತ್ತು ಮೇ 09 ರಂದು ಎರಡು ಪಾಳಿಗಳಲ್ಲಿ (ಬೆಳಿಗ್ಗೆ ಮತ್ತು ಮಧ್ಯಾಹ್ನ) ನಡೆಯಲಿವೆ. ಒಟ್ಟು 300 ಗರಿಷ್ಠ ಅಂಕಗಳಿಗೆ ಈ ಪರೀಕ್ಷೆಗಳು ನಡೆಯಲಿವೆ.
1. ದಿನಾಂಕ: 27.04.2026 (ಸೋಮವಾರ)
2. ದಿನಾಂಕ: 09.05.2026 (ಶನಿವಾರ)
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
KEA ಉಳಿಕೆ ಮೂಲ ವೃಂದದ ಗ್ರೂಪ್ ಎ ಮತ್ತು ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷಾ ವೇಳಾಪಟ್ಟಿ
ಪರೀಕ್ಷಾ ವೇಳಾಪಟ್ಟಿಯ ಸಂಪೂರ್ಣ ವಿವರ (Exam Timetable Breakdown)
ಪರೀಕ್ಷೆಗಳು ಮುಖ್ಯವಾಗಿ ಏಪ್ರಿಲ್ 26, 2026 ಮತ್ತು ಮೇ 10, 2026 ರಂದು ನಡೆಯಲಿವೆ. ಪ್ರತಿಯೊಂದು ಪತ್ರಿಕೆಯು 300 ಗರಿಷ್ಠ ಅಂಕಗಳನ್ನು ಒಳಗೊಂಡಿರುತ್ತದೆ.
1. ದಿನಾಂಕ: 26.04.2026 (ಭಾನುವಾರ)
2. ಮಧ್ಯಾಹ್ನದ ಪಾಳಿ (02.30 PM ರಿಂದ 04.30 PM):
ಪತ್ರಿಕೆ: ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)
ಯಾವ ಹುದ್ದೆಗಳಿಗೆ?: ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್) - RGUHS, ಸಹಾಯಕ ಅಭಿಯಂತರರು (ಮೆಕ್ಯಾನಿಕಲ್ & ಕಂಪ್ಯೂಟರ್ ಸೈನ್ಸ್) - BWSSB.
1. ದಿನಾಂಕ: 10.05.2026 (ಭಾನುವಾರ)
2. ಮಧ್ಯಾಹ್ನದ ಪಾಳಿ (02.30 PM ರಿಂದ 04.30 PM):
ಕಡ್ಡಾಯವಾಗಿ ತಿಳಿದಿರಬೇಕಾದ KEA ಪರೀಕ್ಷಾ ನಿಯಮಗಳು
ಈ ಬಾರಿಯ ಪರೀಕ್ಷೆಯಲ್ಲಿ KEA ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಇವುಗಳನ್ನು ತಪ್ಪದೇ ಓದಿ:
KEA ಇಂದ ನಡೆದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು practice ಮಾಡಲು ಇಲ್ಲಿ ಕ್ಲಿಕ್ ಮಾಡಿ (To Practice Old KEA Question Papers)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (Contact Details)
ಅಭ್ಯರ್ಥಿಗಳಿಗೆ ಯಾವುದೇ ಗೊಂದಲಗಳಿದ್ದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಸಹಾಯವಾಣಿ ಅಥವಾ ಕಚೇರಿಯನ್ನು ಸಂಪರ್ಕಿಸಬಹುದು:
ವಿಳಾಸ: 18ನೇ ಅಡ್ಡ ರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 012.
ಸಹಾಯವಾಣಿ (Helpline): 080 - 23 460 460 ಅಥವಾ ದೂರವಾಣಿ: 080-23 564 583.
ಇ-ಮೇಲ್: keauthority-ka@nic.in.
ವೆಬ್‌ಸೈಟ್: http://kea.kar.nic.in.
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ KPSCVaani ಯನ್ನು ಫಾಲೋ ಮಾಡುತ್ತಿರಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಿ

- ಬೆಳಿಗ್ಗೆ 10.30 ರಿಂದ 12.30 ರವರೆಗೆ: ಕೆ.ಎಸ್.ಎಸ್.ಐ.ಡಿ.ಸಿ ಯ ವ್ಯವಸ್ಥಾಪಕರು ಹಾಗೂ ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ ಇಂಗ್ಲೀಷ್, ಕನ್ನಡ ಮತ್ತು ಕಂಪ್ಯೂಟರ್ ಜ್ಞಾನ (ಪತ್ರಿಕೆ-2) ಪರೀಕ್ಷೆ ನಡೆಯಲಿದೆ.
- ಮಧ್ಯಾಹ್ನ 02.30 ರಿಂದ 04.30 ರವರೆಗೆ: ಬಿ.ಡಬ್ಲ್ಯೂ.ಎಸ್.ಎಸ್.ಬಿ ಯ ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್) ಮತ್ತು ಆರ್.ಜಿ.ಯು.ಹೆಚ್.ಎಸ್ ನ ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳಿಗೆ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) ಪರೀಕ್ಷೆ ಜರುಗಲಿದೆ.
2. ದಿನಾಂಕ: 09.05.2026 (ಶನಿವಾರ)
- ಬೆಳಿಗ್ಗೆ 10.30 ರಿಂದ 12.30 ರವರೆಗೆ: ಕೆ.ಎಸ್.ಎಸ್.ಐ.ಡಿ.ಸಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್) ಮತ್ತು ಆರ್.ಜಿ.ಯು.ಹೆಚ್.ಎಸ್ ನ ಎಲ್ಲಾ ಮೇಲ್ಕಂಡ ಹುದ್ದೆಗಳಿಗೆ 'ಸಾಮಾನ್ಯ ಜ್ಞಾನ (ಪತ್ರಿಕೆ-1)' ಪರೀಕ್ಷೆ ಇರಲಿದೆ.
- ಮಧ್ಯಾಹ್ನ 02.30 ರಿಂದ 04.30 ರವರೆಗೆ: ಬಿ.ಡಬ್ಲ್ಯೂ.ಎಸ್.ಎಸ್.ಬಿ ಯ ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಹುದ್ದೆಗೆ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) ಪರೀಕ್ಷೆ ನಡೆಯಲಿದೆ
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
KEA ಉಳಿಕೆ ಮೂಲ ವೃಂದದ ಗ್ರೂಪ್ ಎ ಮತ್ತು ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷಾ ವೇಳಾಪಟ್ಟಿ
ಪರೀಕ್ಷಾ ವೇಳಾಪಟ್ಟಿಯ ಸಂಪೂರ್ಣ ವಿವರ (Exam Timetable Breakdown)
ಪರೀಕ್ಷೆಗಳು ಮುಖ್ಯವಾಗಿ ಏಪ್ರಿಲ್ 26, 2026 ಮತ್ತು ಮೇ 10, 2026 ರಂದು ನಡೆಯಲಿವೆ. ಪ್ರತಿಯೊಂದು ಪತ್ರಿಕೆಯು 300 ಗರಿಷ್ಠ ಅಂಕಗಳನ್ನು ಒಳಗೊಂಡಿರುತ್ತದೆ.
1. ದಿನಾಂಕ: 26.04.2026 (ಭಾನುವಾರ)
- ಬೆಳಿಗ್ಗೆಯ ಪಾಳಿ (10.30 AM ರಿಂದ 12.30 PM):
- ಪತ್ರಿಕೆ: ಇಂಗ್ಲೀಷ್, ಕನ್ನಡ ಮತ್ತು ಕಂಪ್ಯೂಟರ್ ಜ್ಞಾನ (ಪತ್ರಿಕೆ-2)
- ಯಾವ ಹುದ್ದೆಗಳಿಗೆ?: ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್) - BWSSB, ಜೂನಿಯರ್ ಪ್ರೋಗ್ರಾಮರ್ - KSSIDC.
2. ಮಧ್ಯಾಹ್ನದ ಪಾಳಿ (02.30 PM ರಿಂದ 04.30 PM):
ಪತ್ರಿಕೆ: ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)
ಯಾವ ಹುದ್ದೆಗಳಿಗೆ?: ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್) - RGUHS, ಸಹಾಯಕ ಅಭಿಯಂತರರು (ಮೆಕ್ಯಾನಿಕಲ್ & ಕಂಪ್ಯೂಟರ್ ಸೈನ್ಸ್) - BWSSB.
1. ದಿನಾಂಕ: 10.05.2026 (ಭಾನುವಾರ)
- ಬೆಳಿಗ್ಗೆಯ ಪಾಳಿ (10.30 AM ರಿಂದ 12.30 PM):
- ಪತ್ರಿಕೆ: ಸಾಮಾನ್ಯ ಜ್ಞಾನ (ಪತ್ರಿಕೆ-1)
- ಯಾವ ಹುದ್ದೆಗಳಿಗೆ?: ಸಹಾಯಕ ಅಭಿಯಂತರರು (ಸಿವಿಲ್) - RGUHS, ಕೃಷಿ ಮಾರಾಟ ಇಲಾಖೆ, KSSIDC, BWSSB. ಹಾಗೂ ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್) - BWSSB, ಜೂನಿಯರ್ ಪ್ರೋಗ್ರಾಮರ್ - RGUHS.
2. ಮಧ್ಯಾಹ್ನದ ಪಾಳಿ (02.30 PM ರಿಂದ 04.30 PM):
- ಪತ್ರಿಕೆ: ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)
- ಯಾವ ಹುದ್ದೆಗಳಿಗೆ?: ಸಹಾಯಕ ಅಭಿಯಂತರರು (ಕಂಪ್ಯೂಟರ್ ಸೈನ್ಸ್) - BWSSB, ಸಹಾಯಕ ಅಭಿಯಂತರರು (ಸಿವಿಲ್) - RGUHS, ಕೃಷಿ ಮಾರಾಟ ಇಲಾಖೆ, ಸಹಾಯಕ ಕಾರ್ಯಪಾಲಕ ಅಭಿಯಂತರರು - BWSSB, ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) - BWSSB.
ಕಡ್ಡಾಯವಾಗಿ ತಿಳಿದಿರಬೇಕಾದ KEA ಪರೀಕ್ಷಾ ನಿಯಮಗಳು
ಈ ಬಾರಿಯ ಪರೀಕ್ಷೆಯಲ್ಲಿ KEA ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಇವುಗಳನ್ನು ತಪ್ಪದೇ ಓದಿ:
1. ಎರಡು ಗಂಟೆ ಮುಂಚಿತವಾಗಿ ಹಾಜರಿ ಕಡ್ಡಾಯ:
ಪರೀಕ್ಷಾ ಕೇಂದ್ರದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯ ಮುಖಚಹರೆ ಪರಿಶೀಲನೆ (Facial Recognition) ಮತ್ತು ಫ್ರಿಸ್ಕಿಂಗ್ (Frisking) ಮಾಡುವುದರಿಂದ, ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆಗೂ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರುವುದು ಕಡ್ಡಾಯವಾಗಿದೆ.
2. ನೆಗೆಟಿವ್ ಮಾರ್ಕಿಂಗ್ (Negative Marking) ಎಚ್ಚರ!
ಈ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ನೀವು ನೀಡುವ ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು (ಅಂದರೆ 0.75) ಅಂಕಗಳನ್ನು ಕಡಿತಗೊಳಿಸಲಾಗುವುದು. ಆದ್ದರಿಂದ ಗೊತ್ತಿಲ್ಲದ ಪ್ರಶ್ನೆಗಳಿಗೆ ಕುರುಡಾಗಿ ಉತ್ತರಿಸಲು ಹೋಗಬೇಡಿ.
3. 5ನೇ ಆಯ್ಕೆ (5th Option) ಶೇಡ್ ಮಾಡುವ ನಿಯಮ:
ಯಾವುದೇ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿಲ್ಲದಿದ್ದರೆ, ಅದನ್ನು ಹಾಗೆಯೇ ಬಿಟ್ಟು ಬರುವಂತಿಲ್ಲ! OMR ಶೀಟ್‌ನಲ್ಲಿ ಉತ್ತರಿಸದೇ ಇರುವ ಪ್ರಶ್ನೆಗಳಿಗೆ 'ಐದನೇ ಆಯ್ಕೆ/ವೃತ್ತ'ವನ್ನು ಶೇಡ್ ಮಾಡುವುದು ಕಡ್ಡಾಯ. ಇದಕ್ಕಾಗಿ ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ 5 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.
4. ಶೇಡ್ ಮಾಡದಿದ್ದರೆ ಅಂಕ ಕಡಿತ!
ಒಂದು ವೇಳೆ ನೀವು ಯಾವುದೇ ಪ್ರಶ್ನೆಗೆ 4 ಆಯ್ಕೆಗಳ ಪೈಕಿ ಉತ್ತರವನ್ನೂ ನೀಡದೆ, ಅಥವಾ 5ನೇ ವೃತ್ತವನ್ನೂ ಶೇಡ್ ಮಾಡದೆ ಹಾಗೆಯೇ ಖಾಲಿ ಬಿಟ್ಟರೆ, ಆ ಪ್ರಶ್ನೆಗೂ ಕೂಡ 1/4 ರಷ್ಟು (0.75) ಅಂಕಗಳನ್ನು ದಂಡವಾಗಿ ಕಡಿತಗೊಳಿಸಲಾಗುತ್ತದೆ.

Comments