ಕರ್ನಾಟಕ ರಾಜ್ಯ ದ್ವಿತೀಯ PUC ಪರೀಕ್ಷಾ ಫಲಿತಾಂಶ 2020 ಪ್ರಕಟಗೊಂಡಿದೆ ಫಲಿತಾಂಶ ವೀಕ್ಷಿಸಲು ಕೂಡಲೇ ಭೇಟಿ ನೀಡಿ
Published by: Basavaraj Halli | Date:14 ಜುಲೈ 2020

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು 2020 ನೇ ಸಾಲಿನ ದ್ವಿತೀಯ PUC ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು, ಪ್ರಸ್ತುತ ದಿನಾಂಕ 14 ಜುಲೈ 2020 ರಂದು ಇಲಾಖೆಯು ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳು ಹಾಗು ಪೋಷಕರು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಶುಭವಾಗಲಿ......
ವಿದ್ಯಾರ್ಥಿಗಳು ಹಾಗು ಪೋಷಕರು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಶುಭವಾಗಲಿ......

Comments