Loading..!
KPSC Vaani
Login
My Orders
My Cart
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
×
Warning!
Enter minimum 2 characters.
Flash News
27 ಫೆಬ್ರುವರಿ 2019
KPSC ಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ Hostel Superintendent(Men) ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ
21 ಫೆಬ್ರುವರಿ 2019
KPSC ಯಿಂದ ಗ್ರೂಪ್ ಸಿ ಟೆಕ್ನಿಕಲ್ ಹುದ್ದೆಗಳ ಪರಿಷ್ಕೃತ ಕೀ ಉತ್ತರಗಳು ಪ್ರಕಟ
20 ಫೆಬ್ರುವರಿ 2019
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ದರ್ಜೆ 3 ಮೇಲ್ವಿಚಾರೇತರ ವರ್ಗದ ವಿವಿಧ ವೃಂದದ ಹುದ್ದೆಗಳ 1:1 ಕಟ್ ಆಫ್ ಅಂಕ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
19 ಫೆಬ್ರುವರಿ 2019
ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಾ (KTET-2019) ಕೀ ಉತ್ತರಗಳು ಪ್ರಕಟ
18 ಫೆಬ್ರುವರಿ 2019
KAS ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಗಾಗಿ ಅಭ್ಯರ್ಥಿಗಳ ಪಟ್ಟಿ ಮತ್ತು ದಿನಾಂಕ KPSC ಯಿಂದ ಪ್ರಕಟ
15 ಫೆಬ್ರುವರಿ 2019
ರೈಲ್ವೆ ರಕ್ಷಣಾ ಪಡೆಯ(RPF) ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
15 ಫೆಬ್ರುವರಿ 2019
KPSC ಯಿಂದ Junior Engineer(Civil) & Senior Assistants in Karnataka Food & Civil Supplies Corporation Ltd, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
14 ಫೆಬ್ರುವರಿ 2019
ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ನಾಗರಿಕ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಲಿಖಿತ ಪರೀಕ್ಷೆ ಅಂತಿಮ ಕೀ ಉತ್ತರಗಳು ಪ್ರಕಟ
11 ಫೆಬ್ರುವರಿ 2019
ರೈಲ್ವೆ ನೇಮಕಾತಿ ಮಂಡಳಿಯು (RRB) ನಡೆಸಿದ 2 ನೇ ಹಂತದ ALP ಮತ್ತು Technician ಹುದ್ದೆಗಳ ಕಂಪ್ಯೂಟರ್ ಬೇಸ್ಡ್ ಟೆಸ್ಟ್(CBT)'ನ ಕೀ ಉತ್ತರಗಳು ಪ್ರಕಟ
11 ಫೆಬ್ರುವರಿ 2019
KPSC ಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(KRIES) ಗಣಿತ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
11 ಫೆಬ್ರುವರಿ 2019
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ KSRP ಪೊಲೀಸ್ ಕಾನ್ಸ್ಟೇಬಲ್(517+849) (KSRP & IRB) ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಅಂತಿಮ ಕೀ ಉತ್ತರಗಳು ಪ್ರಕಟ
9 ಫೆಬ್ರುವರಿ 2019
ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರಗಳು KPSCಯಿಂದ ಪ್ರಕಟ
8 ಫೆಬ್ರುವರಿ 2019
KPSC ಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಮಹಿಳಾ ಮೇಲ್ವಿಚಾರಕಿಯರ 643 ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟ.
8 ಫೆಬ್ರುವರಿ 2019
ಕರ್ನಾಟಕ ರಾಜ್ಯ ಸಿವಿಲ್(ನಾಗರೀಕ) ಕಾನ್ಸಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಕೀ ಉತ್ತರಗಳು ಇಲಾಖೆಯ ಜಾಲತಾಣದಲ್ಲಿ ಪ್ರಕಟ
7 ಫೆಬ್ರುವರಿ 2019
2018 ಫೆಬ್ರವರಿಯಲ್ಲಿ ಎಸ್ ಡಿಎ(SDA) ಹುದ್ದೆಗಾಗಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಕೆಪಿಎಸ್ಸಿಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ
7 ಫೆಬ್ರುವರಿ 2019
ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷೆಗಾಗಿ KPSC ಯಿಂದ ವೇಳಾಪಟ್ಟಿ ಪ್ರಕಟ
6 ಫೆಬ್ರುವರಿ 2019
KPSC ಯಿಂದ ವಾಣಿಜ್ಯ ತೆರಿಗೆ ಇಲಾಖೆ ಯಲ್ಲಿನ ಮತ್ತು ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ
6 ಫೆಬ್ರುವರಿ 2019
ರೈಲ್ವೆ ರಕ್ಷಣಾ ಪಡೆಯ ಸಬ್ ಇನ್ಸ್ಪೆಕ್ಟರ್ (RPF sub inspector) ಹುದ್ದೆಗೆ ಪರೀಕ್ಷೆ ಬರೆದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ಪ್ರಕಟಗೊಂಡಿವೆ
4 ಫೆಬ್ರುವರಿ 2019
ಕೆಪಿಎಸ್ಸಿ (KPSC) ಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳ (ಗ್ರೂಪ್ A ಮತ್ತು B) ನೇಮಕಾತಿ ಪರೀಕ್ಷೆಯ ಪ್ರವೇಶಪತ್ರಗಳು ಪ್ರಕಟ
4 ಫೆಬ್ರುವರಿ 2019
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ(BWSSB) ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ವೇಳಾ ಪಟ್ಟಿ ಪ್ರಕಟ
2 ಫೆಬ್ರುವರಿ 2019
KPSC ಯಿಂದ ಅದಿಸೂಚಿಸಲಾದ ಮೌಲಾನಾ ಅಜಾದ ಶಾಲೆಗಳಲ್ಲಿನ ಮುಖ್ಯೋಪಾದ್ಯಾಯ ಮತ್ತು ವಿವಿಧ ವಿಷಯ ಶಿಕ್ಷಕರ ನೇಮಕಾತಿ ಪರೀಕ್ಷೆ ಮುಂದೂಡಿಕೆ
2 ಫೆಬ್ರುವರಿ 2019
KPSC ಯಿಂದ 15-03-2017 ರ ಅಧಿಸೂಚನೆಯ ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳ ಮೂಲ ದಾಖಲಾತಿ ಪರಿಶೀಲನೆಗೆ ಕರೆ, 18-02-2019 ರಿಂದ ದಾಖಲಾತಿ ಪರಿಶೀಲನೆ ಆರಂಭ
1 ಫೆಬ್ರುವರಿ 2019
KPSC ಯಿಂದ FDA-2017 ಹುದ್ದೆಗಳ ಮೂಲ ದಾಖಲಾತಿ ಪರಿಶೀಲನೆಗೆ ಅರ್ಹತಾ ಪಟ್ಟಿ ಪ್ರಕಟ, 18-02-2019 ರಿಂದ ದಾಖಲಾತಿ ಪರಿಶೀಲನೆ ಆರಂಭ
31 ಜನವರಿ 2019
ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷಾ ಗೊಂದಲ..! ಪರೀಕ್ಷೆ ಮುಂದೂಡಿಕೆ ಇಲ್ಲ.
« 1
46
47
48
52 »