Life is like this loading!

We've to prepare well to perform better

Image not found
ADVERTISEMENT
Image not found
ADVERTISEMENT
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ವಿವಿಧ ನೇಮಕಾತಿಗಳ ಪ್ರಮುಖ ಪ್ರಕಟಣೆಗಳ ಮಾಹಿತಿ ನಿಮಗಾಗಿ
Author: Basavaraj Halli | Date:17 ಮೇ 2020
Image not found

* ರಾಜ್ಯ ಪೊಲೀಸ್ ಇಲಾಖೆ ಹೊರಡಿಸಿದ ಅಧಿಸೂಚನೆ ಸಂಖ್ಯೆ-84/ನೇಮಕಾತಿ-2 /2019-20 ರ ಅನ್ವಯ 200 Civil PSI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸುವ ಕುರಿತು. ಅಭ್ಯರ್ಥಿಗಳ ಕರೆ ಪತ್ರವನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಆಫ್ ಲೋಡ್ ಮಾಡಲಾಗಿದ್ದು ಅಭ್ಯರ್ಥಿಗಳು ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಕರೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

* ಮೇ.18 ರಿಂದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಕಾನ್ಸ್‌ಟೇಬಲ್ [Civil PC, KSRP, DAR (HK-NHK)] ನ ಒಟ್ಟು 6686 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕೋವಿಡ್-19 ಕಾರಣದಿಂದ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಕೆಯನ್ನು ಮುಂದೂಡಲಾಗಿದೆ ಎಂದು 14-05-2020 ರಂದು ಫ್ಯಾಕ್ಸ್ ಸಂದೇಶದೊಂದಿಗೆ ನೀಡಲಾದ ಪತ್ರಿಕೆ ಪ್ರಕಟಣೆಯನ್ನು ಇದೀಗ ರಾಜ್ಯ ಪೊಲೀಸ್ ಇಲಾಖೆಯು ಹಿಪಡೆದಿದ್ದು ಈ ಮೊದಲೇ ತಿಳಿಸಿದ ದಿನಾಂಕಗಳಂದು ಎಂದಿನಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

* ಈ ಮುಂದೆ ಬರಲಿರುವ ಪೊಲೀಸ್ ಹುದ್ದೆಗಳ ನೇಮಕಾತಿಗಳಿಗೆ ನಮ್ಮ ಜಾಲತಾಣದಿಂದ ಅತ್ತುತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಉತ್ತಮ ತಯಾರಿ ಆರಂಭಿಸಿ.

Comments

Vasanth Kumar ಮೇ 17, 2020, 9:10 ಪೂರ್ವಾಹ್ನ
Naveena N ಮೇ 17, 2020, 12:41 ಅಪರಾಹ್ನ
Madhu Gowda ಮೇ 18, 2020, 8:25 ಪೂರ್ವಾಹ್ನ
Basav Raj ಮೇ 18, 2020, 3:25 ಅಪರಾಹ್ನ
Ranjita Ranjita Md ಮೇ 29, 2020, 3:27 ಅಪರಾಹ್ನ
Image not found