Loading..!

ಬ್ಯಾಂಕ್ ಸಿಬ್ಬಂದಿ ಆಯ್ಕೆ ಪ್ರಾಧಿಕಾರ (IBPS) ದಿಂದ ದೇಶದ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ 9638 ವಿವಿಧ ಬ್ಯಾಂಕಿಂಗ್ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:July 5, 2020
not found
ಬ್ಯಾಂಕ್ ಸಿಬ್ಬಂದಿ ಆಯ್ಕೆ ಪ್ರಾಧಿಕಾರ (IBPS) ನಿಂದ ಕರ್ನಾಟಕವು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ವಿವಿಧ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು 21-07-2020 ಕೊನೆಯ ದಿನಾಂಕವಾಗಿದೆ.

* ಹುದ್ದೆಗಳ ವಿವರ :
- ಕಚೇರಿ ಸಹಾಯಕ (ವಿವಿಧೋದ್ದೇಶ)
- ಅಧಿಕಾರಿ ಸ್ಕೇಲ್- I (ಸಹಾಯಕ ವ್ಯವಸ್ಥಾಪಕ)
- ಅಧಿಕಾರಿ ಸ್ಕೇಲ್- II ಜನರಲ್ ಬ್ಯಾಂಕಿಂಗ್ ಅಧಿಕಾರಿ (ವ್ಯವಸ್ಥಾಪಕ)
- ಅಧಿಕಾರಿ ಸ್ಕೇಲ್- II ತಜ್ಞ ಅಧಿಕಾರಿಗಳು (ವ್ಯವಸ್ಥಾಪಕ)
- ಅಧಿಕಾರಿ ಸ್ಕೇಲ್ -III (ಹಿರಿಯ ವ್ಯವಸ್ಥಾಪಕ)
No. of posts:  9638
Application Start Date:  July 1, 2020
Application End Date:  July 21, 2020
Last Date for Payment:  July 21, 2020
Work Location:  Across India
Qualification: ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯಗಳಿಂದ Bachelor Degree/ MBA / CA / LLB ವ್ಯಾಸಾಂಗವನ್ನು ಮಾಡಿರಬೇಕು.
Fee: ಅರ್ಜಿ ಶುಲ್ಕ :
- ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ರೂ .175 / -.
- ಉಳಿದ ಎಲ್ಲ ಅಭ್ಯರ್ಥಿಗಳಿ ರೂ .850 / -

* ಶುಲ್ಕವನ್ನು ಆನ್ಲೈನ್ ಮೂಲಕವೇ ಮಾತ್ರವೇ ಪಾವತಿಸಬೇಕು
Age Limit: ದಿನಾಂಕ 01 ಜುಲೈ 2020 ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗನುಗುಣವಾಗಿ ವಿವಿಧ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಈ ಕುರಿತ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಬೇಕು
To Download official notification

Comments

Dhanshekar Jm June 30, 2020, 7:16 p.m.