* ಕೇಂದ್ರ ಲೋಕಸೇವಾ ನಾಗರಿಕ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷರಾಗಿ ಖ್ಯಾತ ಶಿಕ್ಷಣ ತಜ್ಞ ಮನೋಜ್ ಸೋನಿ ಅವರು ಮೇ16 (ಮಂಗಳವಾರ)ರಂದು ಪ್ರಮಾಣ ವಚನವನ್ನು ಸ್ವೀಕರಿಸಿದರು.
* ಮನೋಜ್ ಸೋನಿ ರವರು 2017 ರಲ್ಲಿ ಜೂನ್ 28ರಂದು ಆಯೋಗಕ್ಕೆ ಸದಸ್ಯರ ನೇಮಕಗೊಂಡಿರುವ ಸೋನಿ ಅವರು 2022ರ ಏಪ್ರಿಲ್ 5ರಿಂದ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.* ಯುಪಿಎಸ್‌ಸಿ ಆಯೋಗದ ಹಿರಿಯ ಸದಸ್ಯರಾದ ಸ್ಮಿತಾ ನಾಗರಾಜ್ ರವರು ಮನೋಜ್ ಸೋನಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು ಎಂದು ಸಿಬ್ಬಂದಿ ಸಚಿವಾಲಯದ ಹೇಳಿಕೆ ತಿಳಿಸಲಾಯಿತ್ತು.