* ಭಾರತವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿದೆ. ನವದೆಹಲಿ ಬಾಲ್ಯವಿವಾಹಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ನಂತರವೂ ಭಾರತವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ 1ನೇಸ್ಥಾನದಲ್ಲಿದೆ.* ವಿಶ್ವದ 3 ಬಾಲ್ಯ ವಧುಗಳ ಪೈಕಿ ಒಬ್ಬರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಅರ್ಧಕ್ಕಿಂತ ಹೆಚ್ಚು ಬಾಲ್ಯ ವಿವಾಹಗಳು ಭಾರತದ ಐದು ರಾಜ್ಯಗಳಲ್ಲಿವೆ ನಡೆಯುತ್ತಿವೆ.1 ಉತ್ತರ ಪ್ರದೇಶ2 ಬಿಹಾರ3 ಪಶ್ಚಿಮ ಬಂಗಾಳ4 ಮಹಾರಾಷ್ಟ್ರ5 ಮಧ್ಯ ಪ್ರದೇಶ .