* ವಿಶ್ವಸಂಸ್ಥೆಯ ಸಂಸ್ಕೃತಿ ಮತ್ತು ಶಿಕ್ಷಣ ಆಯೋಗ ಯುನೆಸ್ಕೊಗೆ ಮರುಸೇರ್ಪಡೆ ಆಗಲು ಅಮೆರಿಕ ನಿರ್ಧರಿಸಲಾಗಿದ್ದು, 49.46 ಸಾವಿರ ಕೋಟಿ ರೂಪಾಯಿಗೂ ಬಾಕಿ ಇದ್ದ ಮೊತ್ತವನ್ನು ಪಾವತಿಸಲು ಅಮೆರಿಕ ಸಿದ್ಧವಿದೆ ಎಂದು ಯುನೆಸ್ಕೊ ಜೂನ್ 12 ರಂದು ಘೋಷಿಸಿದೆ. * ಜೂನ್ 12 ರಂದು ನಡೆದ ಯುನೆಸ್ಕೊದ ಸಭೆಯಲ್ಲಿ ಯುನೆಸ್ಕೊದ  ಪ್ರದಾನ ನಿರ್ದೇಶಕ  ಔಡ್ರೆ ಅಝಲೆ ರವರು ಅಮೆರಿಕದ ನಿರ್ಧಾರದ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ಯುನೆಸ್ಕೊ ರಾಯಭಾರಿ ತಿಳಿಸಲಾಗಿದೆ. * ಪ್ಯಾಲೆಸ್ಟೀನ್ ಅನ್ನು ಸದಸ್ಯ ರಾಷ್ಟ್ರವನ್ನಾಗಿಸುವ ಯುನೆಸ್ಕೊದ ತೀರ್ಮಾನವನ್ನು ಅಮೆರಿಕ ವಿರೋಧಿಸಲಾಗಿದ್ದು, ಕಾರಣಕ್ಕೆ 2013ರಲ್ಲಿ ತನ್ನ ಮತ ಚಲಾವಣೆಯ ಹಕ್ಕನ್ನು ಕಳೆದುಕೊಂಡಿತ್ತು.