• ಪ್ರಪಂಚದ ಅತ್ಯುತ್ತಮ ವಿಸ್ಕಿ ಎಂಬ ಈ ವರ್ಷದ ಪ್ರಶಸ್ತಿ ಪಡೆದ ವಿಸ್ಕಿ ಬ್ರಾಂಡ್ ಹೆಸರು - ಇಂದ್ರಿ• ಇದು ಭಾರತದ ವಿಸ್ಕಿ ಬ್ರಾಂಡ್ ಆಗಿದ್ದು ಇದರ ಕಂಪನಿ ಹರಿಯಾಣದಲ್ಲಿದೆ. ಈ ಕಂಪನಿಯ ಹೆಸರು ಪಿಕ್ಕಾ ಡೀಲ್ ಡಿಸ್ಟಲರಿಸ್ ಕಂಪನಿ.• ಈ ಕಂಪನಿಯ ಸಂಸ್ಥಾಪಕನ  ಹೆಸರು - ಸಿದ್ದಾರ್ಥ್ ಶರ್ಮಾ.• ರುಚಿ, ಸುಗಂಧ, ಸುವಾಸನೆ ಗಳ ಆಧಾರದ ಆಯ್ಕೆಯ ಮೇಲೆ ಈ ಪ್ರಶಸ್ತಿ ನೀಡಲು ಆಯ್ಕೆ ಮಾಡಿಕೊಳ್ಳಲಾಗುತ್ತದೆ.• ಇದು ಗಾಡ್ ಅಂಬರ್ ವರ್ಣವನ್ನು ಹೊಂದಿದೆ.• ಜಗತ್ತಿನಲ್ಲಿ ಹೆಸರಾಂತ ಬ್ರಾಂಡ್ ಗಳಾದ  ಸ್ನಾಚ್, ಬಾರ್ಬನ್ ಸೇರಿದಂತೆ ಜಗತ್ತಿನ ಪ್ರಮುಖ 100 ಬ್ರಾಂಡ್ ಗಳನ್ನು ಹಿಂದಿಕ್ಕಿದೆ.• ರಾಜಸ್ಥಾನದಲ್ಲಿ ಆರಿಸಿದ ಆರು ಸಾಲು ಬಾರ್ಲಿ & ಯಮುನಾ ನದಿಯಿಂದ ತಾಜಾ ಗ್ರೇಸಿಯ‌ರ್ ನೀರನ್ನು ಬಳಸಿ ಇಂದ್ರಿ ಯನ್ನು ಸಿದ್ದಪಡಿಸಲಾಗಿದೆ.