* ಆರ್ಥಿಕ ಹಿಂಜರಿತದ ಕುರಿತಾಗಿ ವರ್ಲ್ಡ್ ಆಫ್ ಫ್ಲ್ಯಾಕ್ಸ್ ವರದಿ ಬಿಡುಗಡೆಯಾಗಿದ್ದು, ಹಲವು ಕಂಪನಿಗಳು ಮುಚ್ಚುತ್ತಿವೆ. ಇದು ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಕಟ್ಟ ಪರಿಣಾಮ ಭೀರಿದ್ದು, ಆರ್ಥಿಕ ಹಿಂಜರಿತದಿಂದ ಹೊರಗೆ ಉಳಿದಏಕೈಕ ದೇಶವಾಗಿದೆ ಎಂದು ವರ್ಲ್ಡ್ ಆಫ್ ಸ್ಟ್ಯಾಟಿ ಸ್ವಿಕ್ಸ್ ವರದಿಯು ತಿಳಿಸಿದೆ.* ನ್ಯೂಜಿಲೆಂಡ್ 2ನೇ ಸ್ಥಾನದ ಅಲ್ಲಿನ ಆರ್ಥಿಕ ಹಿಂಜರಿತವು ಶೇ.70ರಷ್ಟು, ಅಮೆರಿಕ ಮೂರನೇ ಸ್ಥಾನದಲ್ಲಿದ್ದು, ಆರ್ಥಿಕ ಹಿಂಜರಿತ ಶೇ.15ರಷ್ಟ,ಮತ್ತು  ಫ್ರಾನ್ಸ್‌ನಲ್ಲಿಯೂ ಅರ್ಥಿಕ ಹಿಂಜರಿತವಿದ್ದು, ಕೆನಡಾದಲ್ಲಿ ಶೇ.60, ಇಟಲಿಯಲ್ಲಿಶೇ.60 ಮತ್ತು ಜರ್ಮನಿಯಲ್ಲಿ ಶೇ.60ರಷ್ಟು ಆರ್ಥಿಕ ಹಿಂಜರಿತದ ಪರಿಣಾಮ ಅಂದಾಜಿಸಲಾಗಿದೆ ಎಂದು ಆರ್ಥಿಕ ಹಿಂಜರಿತಕ್ಕೆ ಸಿಲುಕುವ ದೇಶಗಳ ಪಟ್ಟಿಯನ್ನು ಡಬ್ಲ್ಯು ಓಎಸ್ ಪ್ರಕಟಿಸಿದೆ.