* ಅತಿ ವೇಗವಾಗಿ ಓಡಬಲ್ಲ ಏಕೈಕ ಪ್ರಾಣಿ ಎಂಬ ಹಿರಿಮೆ ಹೊಂದಿರುವ ಚೀತಾವನ್ನು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ನೂತನ ಲಾಂಛನವಾಗಿ ಆಯ್ಕೆ  ಮಾಡಲಾಗಿದೆ.* ಒಂದು ಗಂಟೆಗೆ 130 ಕಿ.ಮೀ ವೇಗದಲ್ಲಿ ಓಡಬಲ್ಲ ಸಾಮರ್ಥ್ಯವನ್ನು ಚೀತಾವು ಹೊಂದಿದೆ, ದೇಶದಲ್ಲಿ ಅಭಿವೃದ್ಧಿಪಡಿಸಿರುವ ಒಟ್ಟು 16 ಕೋಚ್ ಗಳನ್ನು ಒಳಗೊಂಡಿರುವ ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.