* ರಾಷ್ಟ್ರೀಯ ಮಾತ್ರವಲ್ಲದೆ, ಅಂತರಾಷ್ಟ್ರೀಯವಾಗಿಯೂ ಸಿಲಿಕಾನ್ ಸಿಟಿ ಬೆಂಗಳೂರು ಶೈಕ್ಷಣಿಕ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತದ ನಾಲ್ಕು ನಗರಗಳಲ್ಲಿ ಬೆಂಗಳೂರು ಒಂದಾಗಿದೆ.* ವಿಶ್ವದ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸುವ ಕ್ವಾಕ್ವಾರೆಲ್ಲಿ ಸೈಮಂಡ್ಸ್ (QS) ಸಂಸ್ಥೆಯು ಬೆಸ್ಟ್ ಸ್ಟೂಡೆಂಟ್ ಸಿಟಿಗಳ ಪಟ್ಟಿಯನ್ವಯ ದೇಶದಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿದೆ.* ದೆಹಲಿ ಮೂರನೇ ಸ್ನಾನದ್ದಲಿದರೆ, ಮುಂಬೈ ಎರಡನೇ ಸ್ಥಾನ ಮತ್ತು ಚೆನ್ನೈ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.* ಉತ್ತಮ ವಿದ್ಯಾರ್ಥಿ ನಗರ ಪಟ್ಟಿಯಲ್ಲಿ ಬೆಂಗಳೂರು ಕೆಲವು ವರ್ಷಗಳಿಂದ ತನ್ನ ರ‍್ಯಾಂಕ್ ಸುಧಾರಿಸಿಕೊಳ್ಳುತ್ತಿದೆ. ಈ ಬಾರಿ 17 ಸ್ಥಾನ ಮೇಲಕ್ಕೇರಿ 130ಕ್ಕೆ ತಲುಪಿದೆ. ಕಳೆದ ವರ್ಷ 147ನೇ ರಾಂಕ್‌ನಲ್ಲಿತ್ತು. * 2023ರಲ್ಲಿ 114 ಹಾಗೂ 2022ರಲ್ಲಿ 110ನೇ ಬ್ಯಾಂಕ್ ಗಿಟ್ಟಿಸಿತ್ತು. 2022ರಲ್ಲಿ ಬೆಂಗಳೂರು ಜತೆಗೆ ಮುಂಬೈ ಮಾತ್ರ ಪಟ್ಟಿಯಲ್ಲಿ ಕಾಣಿಸಿತ್ತು. ದೆಹಲಿ ಈ ಬಾರಿ 21 ಸ್ಥಾನಗಳನ್ನು ಏರಿ 111ಕ್ಕೆ ತಲುಪಿದೆ. ಮುಂಬೈ 113, ಚೆನ್ನೈ 140ನೇ ರ‍್ಯಾಂಕ್ ಪಡೆದಿವೆ. * ಜಾಗತಿಕ ಟಾಪ್ ಟೆನ್ ನಗರಗಳು ಲಂಡನ್, ಟೊಕಿಯೋ, ಸಿಯೋಲ್, ಮ್ಯುನಿಜ್, ಮೆಲ್ಲೋರ್ನ್, ಸಿಡ್ನಿ, ಪ್ಯಾರಿಸ್, ಜುರಿಜ್ ಹಾಗೂ ಬರ್ಲಿನ್ ಹಾಗೂ ಮಾಂಟ್ರಿಯಲ್. ಈ ಬಾರಿ ಒಟ್ಟಾರೆ 150 ನಗರಗಳನ್ನು ಮಾತ್ರ ಬ್ಯಾಂಕಿಂಗ್‌ಗೆ ಪರಿಗಣಿಸಲಾಗಿತ್ತು. * ಲಂಡನ್ ಅಗ್ರಸ್ಥಾನ ಸತತ ಆರನೇ ಬಾರಿ ಮೊದಲ ಸ್ಥಾನದಲ್ಲಿದೆ. ಚೀನಾದ ಎಂಟು ನಗರಗಳು ಈ ಪಟ್ಟಿಯಲ್ಲಿದ್ದರೆ, ಶೈವಾನ್‌ ಐದು, ಭಾರತ ಹಾಗೂ ಇಂಡೋನೇಷ್ಯಾದ ತಲಾ ನಾಲ್ಕು ನಗರಗಳಿವೆ.* ಭಾರತದಲ್ಲಿ ಪ್ರಸ್ತುತ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳಸಂಖ್ಯೆ ಅಂದಾಜು 46 ಸಾವಿರ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.2 ಇಳಿಕೆಯಾಗಿದೆ. ಒಟ್ಟು 170 ದೇಶಗಳ ವಿದ್ಯಾರ್ಥಿಗಳು ಇಲ್ಲಿದ್ದು, ಇದರಲ್ಲಿ ನೇಪಾಳ (84.28), (.7). ಅಮೆರಿಕ (ಶೇ.6), ಬಾಂಗ್ಲಾದೇಶ (ಶೇ.6) ಯುಎಇ (ಶೇ.5) ಭೂತಾನ್‌ನ ಶೇ.3ರಷ್ಟು ವಿದ್ಯಾರ್ಥಿಗಳಿದ್ದಾರೆ.* ದೆಹಲಿ, ಮುಂಬೈ, ಚೆನ್ನೈ ಕೂಡ ಟಾಪ್ 30 ನಗರಗಳಲ್ಲಿ ಸೇರಿವೆ. ಔದ್ಯೋಗಿಕ ಚಟುವಟಿಕೆಗಳನ್ನು ಪರಿಗಣಿಸಿದರೂ ಭಾರತದ 4 ನಗರಗಳು ಕೂಡ ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ.