Job Description: * ವಿಶ್ವ ಕ್ಯಾನ್ಸರ್ ಜಾಗೃತಿ ದಿನವನ್ನು ಪ್ರತಿ ವರ್ಷ ಫೆಬ್ರುವರಿ 4 ರಂದು ಆಚರಿಸಲಾಗುತ್ತದೆ. * ಕ್ಯಾನ್ಸರ್ ಉಂಟುಮಾಡುವ ಅಪಾಯಕಾರಿ ಅಂಶಗಳು - ಹೆಚ್ಚಿನ ದೇಹ ವಿನ್ಯಾಸ - ಹಣ್ಣು ಮತ್ತು ತರಕಾರಿಗಳ ಕಡಿಮೆ ಸೇವನೆ - ದೈಹಿಕ ಚಟುವಟಿಕೆ ಕೊರತೆ - ತಂಬಾಕು ಸೇವನೆ ಮತ್ತು ಮಧ್ಯಪಾನ - ಹೆಪಾಟೈಟಿಸ್ ಮತ್ತು ಎಚ್.ಪಿ.ವಿ ವೈರಸ್ - ಇತರೆ ಅಂಶಗಳು : ಅಲ್ಟ್ರಾವಯಲೆಟ್ ಕಿರಣಗಳು, ನಗರಗಳಲ್ಲಿನ ವಾಯುಮಾಲಿನ್ಯ ಅಡುಗೆಗೆ ಕಟ್ಟಿಗೆ ಮತ್ತು ಬೆರಣಿ ಬಳಸುವದು.* ಜಾಗತಿಕವಾಗಿ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ. * ಶೇಕಡಾ 70 ರಷ್ಟು ಸಾವುಗಳು ಕಡಿಮೆ ಮತ್ತು ಮಾಧ್ಯಮ ಆದಾಯದಲ್ಲಿ ದೇಶಗಳಲ್ಲಿ ಸಂಭವಿಸುತ್ತವೆ. * ಪುರುಷರಲ್ಲಿ ಕ್ಯಾನ್ಸರ್ ಗೆ ಈಡಾಗುವ ಅಂಗಗಳು ಶ್ವಾಸಕೋಶ, ಬಾಯಿ, ಹೊಟ್ಟೆ ಮತ್ತು ಅನ್ನನಾಳ * ಮಹಿಳೆಯರಲ್ಲಿ ಕ್ಯಾನ್ಸರ್ ಗೆ ಈಡಾಗುವ ಅಂಗಗಳು ಸ್ತನ ಮತ್ತು ಗರ್ಭಕಂಠ ಮತ್ತು ಅಂಡಾಶಯ. * ಕ್ಯಾನ್ಸರ್ ತಡೆಗಟ್ಟುವಿಕೆ - ಕ್ಯಾನ್ಸರ್ ಕಾರಕಗಳನ್ನು ತಡೆಯುವದು - ಎಚ್.ಪಿ.ವಿ ಮತ್ತು ಹೆಪಾಟೈಟಿಸ್ ಬಿ ಲಸಿಕೆ ಪಡೆಯುವದು- ವೈದ್ಯಕೀಯ ಕ್ಷೇತ್ರದಲ್ಲಿ ಕ್ಷ - ಕಿರಣಗಳಿಂದ ಹಾನಿಯಾಗದಂತೆ ಕ್ರಮ ವಹಿಸುವದು - ವಿಕಿರಣಗಳ ಸಂಪರ್ಕವನ್ನು ಆದಷ್ಟು ತಡೆಯುವದು * ಪ್ರಾರಂಭದಲ್ಲೇ ರೋಗ ಪತ್ತೆ ರೋಗದ ಹೊರೆಯನ್ನು ನಿವಾರಿಸುತ್ತದೆ - ರೋಗದ ಬಗ್ಗೆ ಅರಿವು ಮೂಡಿಸುವದು ಮತ್ತು ಆರೈಕೆ ಕಲ್ಪಿಸುವದು - ಶೀಘ್ರ ಪತ್ತೆ ಮತ್ತು ಸಕಾಲದಲ್ಲಿ ಚಿಕಿತ್ಸೆ - ಚಿಕಿತ್ಸೆ ಲಭ್ಯತೆಯನ್ನು ಪಡೆಯುವದು