* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಕ್ರಂ ನೌಕೆಯ ಕಾರ್ಯವೈಖರಿಗಳ  ಚಿತ್ರಗಳನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ್ದ ನಾಸಾ ಈಗ ಭಾರತದ ಚಂದ್ರಯಾನ- 2 ಯೋಜನೆಯ 'ವಿಕ್ರಮ್ ಲ್ಯಾಂಡರ್' ಚಂದ್ರನ ಮೇಲೆ ಪತನಗೊಂಡ ಚಿತ್ರವನ್ನು ನಾಸಾ ಲ್ಯಾಂಡರ್ ಚಿತ್ರವನ್ನು ಸೆರೆ ಹಿಡಿದಿದೆ.* ವಿಕ್ರಂ ನಲ್ಲಿ ಅಳವಡಿಸಲಾದ ಅಮೆರಿಕದ ದಿ ಲೂನಾರ್ ರಿಕಾನೈಸೆನ್ಸ್‌ ಆರ್ಬಿಟರ್ (ಎಲ್‌ಆರ್‌ಒ) ಕ್ಯಾಮರವು ವಿಕ್ರಂ ಲ್ಯಾಂಡರ್‌ನ ಸ್ಥಳದ ಚಿತ್ರವನ್ನು ಸೆರೆ ಹಿಡಿದಿದೆ. * ಚಂದ್ರನ ಅಧ್ಯಯನಕ್ಕಾಗಿ 2009ರಲ್ಲಿ ಉಡಾವಣೆಯಾದ ಎಲ್‌ಆರ್‌ಒ ಚಂದ್ರನನ್ನು ಸುತ್ತುತ್ತಿದೆ.