Job Description: * ಫೆ 27 ಸೋಮವಾರ ದಿನದಂದು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಸ್ಪೋರ್ಟ್‌ಸ್ಟಾರ್ ಏಸಸ್ ಅವಾರ್ಡ್ಸ್‌ನಲ್ಲಿ 'ಸ್ಪೂರ್ತಿದಾಯಕ ಐಕಾನ್' ಪ್ರಶಸ್ತಿಯನ್ನು ಸಾನಿಯಾ ಮಿರ್ಜಾ ಪಡೆದುಕೊಂಡರು.* 'ಸ್ಫೂರ್ತಿದಾಯಕ ಐಕಾನ್' ಪ್ರಶಸ್ತಿಯನ್ನು ಪಡೆದ ಸಾನಿಯಾ, ಭಾರತಕ್ಕಾಗಿ ಆಡಲು ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.