* ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ರಾಜ್ಯದಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಇ-ಕ್ಯಾಬಿನೆಟ್ ವ್ಯವಸ್ಥೆಯನ್ನು ರಾಜ್ಯ ಸಚಿವಾಲಯದಲ್ಲಿ ಪ್ರಾರಂಭಿಸಿದ್ದಾರೆ.* ಇ-ಕ್ಯಾಬಿನೆಟ್ ವ್ಯವಸ್ಥೆಯನ್ನು ಪರಿಚಯಿಸಿದ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ನಂತರ ತ್ರಿಪುರಾ ನಾಲ್ಕನೇ ರಾಜ್ಯ ಮತ್ತು ಈಶಾನ್ಯದಲ್ಲಿ ಎರಡನೇ ರಾಜ್ಯವಾಗಿದೆ.