* ಖ್ಯಾತ ಲೇಖಕರಾದ 75 ವರ್ಷದ ಸಲ್ಮಾನ್ ರಶ್ಡಿಗೆ ರವರಿಗೆ ಮೇ 18 ರಂದು (ಗುರುವಾರ) ನಡೆದ ನ್ಯೂಯಾರ್ಕನ ಮ್ಯಾನ್ ಹಾಟ್ಸ್ ನಲ್ಲಿರುವ 'ಅಮೇರಿಕನ್ ಮ್ಯೂಸಿಯಂ ಅಫ್ ನ್ಯಾಚುರಲ್ ಹಿಸ್ಟರಿ'ಯಲ್ಲಿ ನಡೆದ 2023 ರ ಲಿಟರರಿ ಗಾಲಾ ಸಮಾರಂಭದಲ್ಲಿ  'ಪೆನ್ ಸೆಂಟೆನರಿ ಕರೇಜ್' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತ್ತು.* ಅಮೇರಿಕಾದ ಅಧ್ಯಕ್ಷ, ನಾಟಕಕಾರ, ಮತ್ತು ಕಾದಂಬರಿಕಾರರಾದ ಆಯಾದ ಅಖ್ಟರ್ ರವರು ಸಲ್ಮಾನ್ ರಶ್ಡಿ ರವರು ನಿರಂತರವಾಗಿ ತೆಗೆದುಕೊಂಡ ನಿಲುವುಗಳಿಗೆ 'ಪೆನ್ ಸೆಂಟೆನರಿ ಕರೇಜ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತ್ತು ಎಂದು ತಿಳಿಸಲಾಯಿತ್ತು.