* ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ನಾಗರೀಕ ಸಂಹಿತೆ ಕಾಯ್ದೆ ತಿದ್ದುಪಡಿಗೆ ಥಾಯ್ಲೆಂಡ್ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. * ಇದು ಕಾನೂನಾಗಿ ಜಾರಿಯಾದರೆ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೂರನೇ ದೇಶವಾಗಲಿದೆ. ಇದಕ್ಕೂ ಮುನ್ನ ನೇಪಾಳ ಹಾಗೂ ತೈವಾನ್ ದೇಶಗಳು ಈ ಬಗ್ಗೆ ಕಾನೂನು ಜಾರಿ ಮಾಡಿದ್ದು, ಥಾಯ್ಲೆಂಡ್ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೂರನೇ ದೇಶವಾಗಲಿದೆ.