* ಶ್ರೀ ಲಂಕಾದ ಸ್ಪಿನ್ನರ್ 31 ನೇ ವಯಸ್ಸಿನ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಏಳು ಟೆಸ್ಟ್ ಪಂದ್ಯಗಳಲ್ಲಿ 1 ಇನ್ನಿಂಗ್ಸ ನಲ್ಲಿ 50 ವಿಕೆಟ್ ಪಡೆದ ಸ್ಟಿನ್ ಬೌಲರ್ ಎಂದು ಹೊಸ ದಾಖಲೆಯನ್ನು ಬರೆದಿದ್ದಾರೆ. * ಜಾರ್ಜ್ ಲೋಹ್ಮನ್ ಅವರು 1896 ರಲ್ಲಿ 16 ನೇ ಟೆಸ್ಟನಲ್ಲಿ 100 ನೇ ವಿಕೆಟ್ ಪಡೆದ್ದು, ಆದರೆ ಸ್ಪಿನ್ನರ್ ಗಳಾದ ಆಸ್ಟ್ರೇಲಿಯಾದ ಕ್ಯಾರಿ ಗ್ರಿಮ್ಯೇಟ ಮತ್ತು ಪಾಕಿಸ್ತಾನದ ಯಾಸಿರ್ ಶಾ ಅವರ 17 ನೇ ಟೆಸ್ಟನಲ್ಲಿ ಸಾಧನೆ ಮಾಡಿದ್ದೂ, ಪ್ರಭಾತ್ ಜಯಸೂರ್ಯ ರವರ ಅವರ ದಾಖಲೆಗಳನ್ನು ಹಿಮ್ಮೆಟ್ಟಿಸಿದ್ದಾರೆ.