* ಭಾರತೀಯ ರಿಸರ್ವ್ ಬ್ಯಾಂಕ್ (RBI) ಆರ್ಥಿಕ ಒಳನೋಟಗಳ ಸಮೀಕ್ಷೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಎರಡು ಮಹತ್ವದ ಸಮೀಕ್ಷೆಗಳನ್ನು ಪರಿಚಯಿಸುವುದಾಗಿ RBI ನವೆಂಬರ್ 1ರಂದು ಪ್ರಕಟಿಸಿದೆ. * ಕುಟುಂಬಗಳ ಹಣದುಬ್ಬರ ನಿಗ್ರಾಹಕ ಆತ್ಮವಿಶ್ವಾಸ ಸಮೀಕ್ಷೆ ವಿವಿಧ ಆರ್ಥಿಕ ವಿಷಯಗಳ ಕುರಿತು ಸಾರ್ವಜನಿಕರ ಭಾವನೆಗಳನ್ನು ಅಂದಾಜು ಮಾಡುವುದು ಗ್ರಾಹಕ ಆತ್ಮವಿಶ್ವಾಸ ಸಮೀಕ್ಷೆಯ ಉದ್ದೇಶವಾಗಿದೆ.