Job Description: * ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಲಿಮಿಟೆಡ್ (NIIFL) ಅಂತರ್ ರಾಷ್ಟೀಯ ಮತ್ತು ಭಾರತೀಯ ಹೂಡಿಕೆದಾರರಿಗೆ ಸಹಕಾರಿ ಹೂಡಿಕೆ ವೇದಿಕೆಯಾಗಿದ್ದು.ಮಂಧ್ಯಂತರ ಆಧಾರದಮೇಲೆ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯನಿರ್ವಹಣಾಧಿಕಾರಿ ಯಾಗಿ ರಾಜೀವ್ ಧರ್ ಅವರನ್ನು ನೇಮಕ ಮಾಡಿದೆ. * 2016 ರಲ್ಲಿ ಪ್ರಾರಂಭವಾದಾಗಿನಿಂದ NIIFL ನ MD ಮತ್ತು CEO ಆಗಿ ಸೇವೆ ಸಲ್ಲಿಸುತ್ತಿರುವ ಸುಜೋಯ್ ಬೋಸ್ ಅವರ ನಂತರ ರಾಜೀವ್ ಧರ್ ಅವರು ತಮ್ಮ ಅಧಿಕಾರ ವಹಿಸಿಕೊಂಡರು.