* ಕೇರಳದ ತಿರುವಾಂಕೂರು ಆಡಳಿತ ಮಂಡಳಿಯ (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು ಯಾವದೇ ಕಾರಣಕ್ಕೂ ಬಳಸುವುದನ್ನು ನಿಲ್ಲಿಸಲು ತೀರ್ಮಾನಿಸಿದೆ. * ಅರಳಿಹೂವುಗಳನ್ನು ಮನುಷ್ಯರು ಮತ್ತು ಪ್ರಾಣಿಗಳು ಅತಿ ಸಂಭವನೀಯ ಹಾನಿಯ ಬಗ್ಗೆ ಹೆಚ್ಚಿನ ಕಳವಳವನ್ನುಉಂಟುಮಾಡಿದೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಎಂದು  ಮಂಡಳಿಯ ಅಧ್ಯಕ್ಷರಾದ ಪಿ.ಎಸ್.ಪ್ರಶಾಂತ್ ಅವರು ಪೂಜೆ ಮತ್ತು ನೈವೇದ್ಯದಲ್ಲಿ ಅರಳಿ ಹೂವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದ್ದಾರೆ. * ಅರಳಿ ಬದಲಾಗಿ ತುಳಸಿ ಮತ್ತು ಮಲ್ಲಿಗೆ ದಾಸವಾಳ ಹಾಗೂ ಗುಲಾಬಿ ಹಲವಾರು ಹೂವುಗಳನ್ನು ಬಳಸಬೇಕು ಎಂದು ಪಿ.ಎಸ್.ಪ್ರಶಾಂತ್ ಅವರು ತಿಳಿಸಿದ್ದಾರೆ.* ಅಲಪ್ಪುಳ ಮತ್ತು ಪತ್ತನಂತಿಟ್ಟಂನಲ್ಲಿ ಅರಳಿ ಹೂವುಗಳ ಸೇವನೆಯಿಂದ ಮಹಿಳೆಯರು ಮತ್ತು ಗೋವುಗಳು ಸಾವಿಗೀಡಾದ ಬಗ್ಗೆ ವರದಿಯಾದ ನಂತರ ಅದರ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ.