* ಪ್ರೈಮ್ ಮಿನಿಸ್ಟರ್ ಕೇರ್ ಸ್ಟೀಮ್ (ಪಿಎಂ ಕೇರ್) ಯೋಜನೆಯಡಿ ಪ್ರಯೋಜನ ಪಡೆದ ಒಟ್ಟು 4,418 ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮಾಹತಿ ನೀಡಿದ್ದಾರೆ.* ಕರೋನಾ ಸಮಯದಲ್ಲಿ ಅನಾಥರಾದವರ ಸಹಿತ ಅನೇಕ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಲೋಕಸಭೆಯಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ.* ಈ ಯೋಜನೆಗಾಗಿ ಹಿನ್ನೆಲೆಯಲ್ಲಿ  2020ರಿಂದ 2022ರವರೆಗೆ ಒಟ್ಟು 341.87 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿಸಿದ್ದಾರೆ.