Job Description: * ಭಾರತ ಪುಟ್‌ಬಾಲ್ ಕ್ರೀಡೆಯ ದಿಗ್ಗಜ ಆಟಗಾರರಲ್ಲಿ ಒಬ್ಬರಾದ 85 ವರ್ಷದ ಒಲಿಂಪಿಯನ್ ತುಳಸೀದಾಸ್‌ ಬಲರಾಮ್‌ ಫೆ.16 ರಂದು ಗುರುವಾರ ನಿಧನರಾದರು.* 1962ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದ ಸದಸ್ಯರಾಗಿದ್ದ ಅವರು 1960ರ ರೋಮ್‌ ಒಲಿಂಪಿಕ್ಸ್ ನಲ್ಲಿಯೂ ಪಾಲ್ಗೊಂಡಿದ್ದರು. 1950 ಅವರು 7 ಮತ್ತು 60ರ ದಶಕದಲ್ಲಿ ಫುಟ್‌ಬಾಲ್ ಪೆರು ದಂತಕತೆ ಚುನಿ ಗೋಸ್ವಾಮಿ ಮತ್ತು ಗೋಲು ಪಿ.ಕೆ.ಬ್ಯಾನರ್ಜಿ ಆಡಿದ್ದರು.