Job Description: * 1999 ರ ನವೆಂಬರ್ 17 ರಂದು ಯುನೆಸ್ಕೋವು ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಘೋಷಿಸಿತು. ಈ ದಿನಾಚರಣೆಯು 2002 ರಲ್ಲಿ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿಯಿಂದ ಔಪಚಾರಿಕವಾಗಿ ಗುರುತಿಸಲ್ಪಟ್ಟಿತು.* “ಜಗತ್ತಿನ ಜನರು ಬಳಸುವ ಎಲ್ಲಾ ಭಾಷೆಗಳ ಸಂರಕ್ಷಣೆ ಮತ್ತು ರಕ್ಷಣೆಯನ್ನು ಉತ್ತೇಜಿಸಲು” ಈ ದಿನಾಚರಣೆಯು ಒಂದು ವಿಸ್ತಾರವಾದ ಉಪಕ್ರಮದ ಭಾಗವಾಗಿದೆ ಎಂದು ಯುಎನ್ ಜನರಲ್ ಅಸೆಂಬ್ಲಿ ಅಂಗೀಕರಿಸಿದೆ.* 2023 ರ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಥೀಮ್ : ಅಂತಾರಾಷ್ಟ್ರೀಯ ಮಾತೃಭಾಷಾ 24 ನೇ ಆವೃತ್ತಿಯು 'ಬಹುಭಾಷಾ ಶಿಕ್ಷಣವನ್ನು ಪರಿವರ್ತಿಸುವ ಅವಶ್ಯಕತೆ' ಎಂಬ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ. 'ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವದು : ಸವಾಲುಗಳು ಮತ್ತು ಅವಕಾಶಗಳು' ಎಂಬುದಾಗಿದೆ.