* ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಮಹಿಳೆಯರ ಪಾರ್ಕ್ ಸ್ಕೇಟ್ ಬೋರ್ಡಿಂಗ್ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ 14 ವರ್ಷದ ಬಾಲಕಿ ಆರಿಸಾ ಟ್ರೀವ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.* ಆರಿಸಾ ಟ್ರೀವ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ ಚಿನ್ನ ಗೆದ್ದ ಅತಿ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.   * ಮಹಿಳೆಯರ ಪಾರ್ಕ್ ಸ್ಕೇಟ್ ಬೋರ್ಡಿಂಗ್ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಆರಿಸಾ ಟ್ರೀವ್ ಚಿನ್ನದ ಪದಕ, ಜಪಾನ ಕೊಕೋನಾ ಹಿರಾಕಿ ಬೆಳ್ಳಿ ಪದಕ, ಬ್ರಿಟನ್ ನ ಸ್ಕೈ ಬ್ರೌನ್ ಕಂಚಿನ ಪದವನ್ನು ಗೆದ್ದುಕೊಂಡಿದ್ದಾರೆ.* ಮಹಿಳೆಯರ ಪಾರ್ಕ್ ಸ್ಕೇಟ್ ಬೋರ್ಡಿಂಗ್ ವಿಭಾಗದಲ್ಲಿ ಪದಕ ಗೆದ್ದ ಎಲ್ಲ ಸಾಧಕಿಯರು ಟೀನೇಜ್ ಬಾಲಕಿಯರೇ ಆಗಿದ್ದಾರೆ.