* ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಲಾಜಿ (ಐಐಟಿ)ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಇಂಜಿನಿಯರಿಂಗ್ ವಿಭಾಗದಲ್ಲಿ ಹೊಸ ಕೋರ್ಸ್ ಗಳನ್ನು ಆರಂಭಿಸಿದ್ದು, ಪಾಟ್ನಾದ ಐಐಟಿಯಲ್ಲಿ ಕ್ವಾಂಟಂ ಟೆಕ್ನಾಲಜಿಯಲ್ಲಿ ಡ್ಯುಯೆಲ್ ಡಿಗ್ರಿ ಯನ್ನು ಪರಿಚಯಿಸಲಾಗಿದೆ. * ಐಐಟಿ-ಪಾಟ್ನಾ ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ (CSDA) ಮತ್ತು ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ನಲ್ಲಿ ಎರಡು ಮೂರು ವರ್ಷಗಳ ಪದವಿಪೂರ್ವ ಕೋರ್ಸ್‌ಗಳನ್ನು ಜೂನ್ 25 ರಂದು ಪ್ರಾರಂಭಿಸಿದೆ.* ಐಐಟಿಯಲ್ಲಿ ಎಲ್ಲಾ ಪದವಿಪೂರ್ವ ಎಂಜಿನಿಯರಿಂಗ್ ಕೋರ್ಸ್‌ಗಳು ನಾಲ್ಕು ವರ್ಷಗಳ ಕಾರ್ಯಕ್ರಮವಾಗಿದ್ದು, ಆದರೆ ಎರಡು ಹೊಸ ಕೋರ್ಸ್‌ಗಳು ಮೂರು ವರ್ಷಗಳದ್ದಾಗಿರುತ್ತದೆ.* ಇಂಜಿನಿಯರಿಂಗ್‌ನ ಬಿ.ಟೆಕ್ ವಿಭಾಗದಲ್ಲಿ ಹಾಗೂ ಫಿಸಿಕ್ಸ್, ಬಿ.ಟೆಕ್ ಇನ್ ಮ್ಯಾಥಮೆಟಿಕ್ಸ್ ಗಳನ್ನು ಬಿ.ಟೆಕ್ ಇನ್ ಸ್ಪೇಸ್ ಸೈನ್ಸ್ ಆ್ಯಂಡ್ ಸಂಸ್ಥೆ ಇಂಜಿನಿಯರಿಂಗ್‌ ಕೋರ್ಸ್ ಗಳನ್ನೂ ಪ್ರಾರಂಭಿಸಲಾಗಿದ್ದು, ಪಾಟ್ನಾದ ಐಐಟಿನಲ್ಲಿ ಬಿಟೆಕ್ ಇನ್ ಫಿಸಿಕ್ಸ್ ಟೆಕ್ಸ್ ಆ್ಯಂಡ್ ಎಲೆಕ್ಟ್ರಿಕಲ್ ಆರಂಭಿಸಲಾಗಿದೆ.