Job Description: * ಬಿಹಾರದ ನಳಂದಾ ವಿಶ್ವವಿದ್ಯಾಲಯದ ಸಮೀಪದಲ್ಲಿ ಕೊಳವೊಂದರ ಹೂಳು ತೆಗೆಯುವ ಸಂದರ್ಭದಲ್ಲಿ ಸುಮಾರು 1200 ವರ್ಷಗಳಷ್ಟು ಹಳೆಯ ಎರಡು ಶಿಲಾ ವಿಗ್ರಹಗಳು ಪತ್ತೆಯಾಗಿವೆ ಎಂದು ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯಿಂದ ತಿಳಿದು ಬಂದಿದೆ. * ಜಾಗತಿಕ ಪಾರಂಪರಿಕ ತಾಣವಾದ ಪುರಾತನ ನಳಂದಾ ಮಹಾವೀರದಿಂದ ಸುಮಾರು 88 ಕಿಮೀ ದೂರದಲ್ಲಿನ ಸಾರ್ಲಿಚಾಕ್ ಗ್ರಾಮದಲ್ಲಿರುವ ತಾರ್ಸಿನ್ಹ್ ಕೊಳದಲ್ಲಿ ಈ ವಾರ ಸ್ವಚ್ಛತಾ ಕಾರ್ಯ ನಡೆಯುವಾಗ ವಿಗ್ರಹಗಳು ಪತ್ತೆಯಾಗಿವೆ.