Job Description: * ಫ್ರಾನ್ಸ್‌ನ ಕೇನ್ಸ್ನಲ್ಲಿ ನಡೆಯುವ ಚಲನಚಿತ್ರೋತ್ಸವ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, 77 ನೇ ಕ್ಯಾನೆಸ್ ಚಿತ್ರೋತ್ಸವದಲ್ಲಿ ಮೇ 23 ರಂದು ಮೈಸೂರಿನ ಚಲನಚಿತ್ರ ನಿರ್ಮಾಪಕ ಚಿದಾನಂದ ಎಸ್ ನಾಯ್ಕ್ ಅವರ 'ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ' ಚಿತ್ರಕ್ಕೆ ಕ್ಯಾನೆಸ್ ಲಾ ಸಿನೆಫ್‌ನ ಮೊದಲ ಬಹುಮಾನವನ್ನು ಪಡೆದುಕೊಂಡಿದೆ.* ಮೈಸೂರಿನ ವೈದ್ಯ ಚಿತ್ರದ ನಿರ್ಮಾಪಕನಾಗಿ ಚಿದಾನಂದ ಎಸ್‌ ನಾಯ್ಕ್‌ ಅವರು “ಸನ್‌ಫ್ಲವರ್‌ ವೇರ್‌ ದಿ ಫಸ್ಟ್‌ ಒನ್ಸ್‌ ಟು ನೋ ಎಂಬ ಚಿತ್ರಕ್ಕೆ ಲಾ ಸಿನೆಫ್‌ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ .* ಮೇ 23 ರಂದು (ಗುರುವಾರ) ನಡೆದ ಲಾ ಸಿನೆಫ್ ಸ್ಪರ್ಧೆಯ ಮೂರನೇ ಬಹುಮಾನವು ಭಾರತ ಮೂಲದ ಮಾನ್ಸಿ ಮಹೇಶ್ವರಿ ಅವರ ಅನಿಮೇಷನ್ ಚಿತ್ರ "ಬನ್ನಿಹುಡ್" ಗೆ ಬಂದಿದೆ. * ಕ್ಯಾನೆಸ್ ಲಾ ಸಿನೆಫ್‌ ಸ್ಪರ್ಧೆಯ ಕಿರುಚಿತ್ರಕ್ಕೆ ಮೊದಲ ಬಹುಮಾನ 15 ಸಾವಿರ ರಿಂದ (13 ಲಕ್ಷ ರೂ) ಎರಡನೇ ಬಹುಮಾನ 11,250 ಹಾಗೂ ಮೂರನೇ ಬಹುಮಾನ 7500 ಒಳಗೊಂಡಿರುತ್ತದೆ.* ಗ್ರೀಸ್‌ನ ಥೆಸ್ಸಲೋನಿಕಿಯ ಅರಿಸ್ಟಾಟಲ್ ಯೂನಿವರ್ಸಿಟಿಯ ನಿಕೋಸ್ ಕೊಲಿಯೊಕೋಸ್ ನಿರ್ದೇಶನದ 'ದಿ ಚಾಓಸ್ ಶಿ ಲೆಫ್ಟ್ ಬಿಹೈಂಡ್' ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಆಸ್ಯಾ ಸೆಗಾಲೊವಿಚ್ ಅವರ 'ಔಟ್ ಆಫ್ ದಿ ವಿಡೋ ಥ್ರೂ ದಿ ವಾಲ್' ಎರಡನೇ ಸ್ಥಾನ ಹಂಚಿಕೊಂಡಿದೆ.