* ಸ್ವಚ್ಛ ಭಾರತ್ ಯೋಜನೆಗಿಂತ ಹಲವು ದಶಕಗಳ ಮೊದಲೇ ಬಯಲು ಮಲ ವಿಸರ್ಜನೆ ವಿರುದ್ಧ ಹೋರಾಟ ನಡೆಸಿ ಸುಲಭ್ ಸಾರ್ವಜನಿಕ ಶೌಚಾಲಯಗಳ ಸ್ಥಾಪನೆಯ ಮೂಲಕ ನೈರ್ಮಲ್ಯ ಜಾಗೃತಿ ಮೂಡಿಸಿದ ಬಿಂಧೇಶ್ವರ ಪಾಠಕ್ ಆಗಸ್ಟ್ 15 ರಂದು ದೆಹಲಿಯಲ್ಲಿ ನಿಧನರಾದರು.* "ಸುಲಭ್ ಇಂಟರ್ ನ್ಯಾಷನಲ್" ಸಂಸ್ಥಾಪಕರು ಅವರು ಭಾರತದ ಟಾಯ್ಲೆಟ್ ಮ್ಯಾನ್ "ಎಂದು ಜನಪ್ರಿಯ ರಾಗಿದ್ದರು.* ಬಿಹಾರದ ವೈಶಾಲಿ ಜಿಲ್ಲೆಯ ರಾಮಪುರ ಬಾಗೇಲ್ ಗ್ರಾಮದಲ್ಲಿ ಜನಿಸಿದ ಇವರು 1970ರಲ್ಲಿ ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆ ಸ್ಥಾಪಿಸಿದರು.