* ನೈಜೀರಿಯಾದ ರಾಜಧಾನಿ ಅಬುಜಾದ ಈಗಲ್ಸ್ ಸ್ಕ್ವೇರ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬೋಲಾ ಟಿನುಬು ಅವರು ಮೇ 29 ರಂದು ನೈಜೀರಿಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.* ದೇಶದ ನಿರಂತರ ಆರ್ಥಿಕ ಮತ್ತು ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚುತ್ತಿರುವ ಒತ್ತಡದ ಮಧ್ಯೆ ಫೆಬ್ರವರಿ ಚುನಾವಣೆಯಲ್ಲಿ ಟಿನುಬು ರವರ ವಿಜಯವನ್ನು ಸಾಧಿಸಿದ್ದು, ಹೊಸ ನಾಯಕನಾಗಿ ಟಿನುಬು ರವರು ದೇಶದ ಆರ್ಥಿಕ ಸಂಕಷ್ಟ, ಭದ್ರತಾ ಕಾಳಜಿ ಮತ್ತು ರಾಜಕೀಯ ಸ್ಥಿರತೆಯ ಅಗತ್ಯವನ್ನು ಎದುರಿಸಬೇಕು.