Job Description: * ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (ಪಿಎಂಎಂವೈ) ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಎಂಟು ವರ್ಷಗಳಲ್ಲಿ 40.82 ಕೋಟಿ ಜನರಿಗೆ 123.2 ಲಕ್ಷ ಕೋಟಿ ಸಾಲ ಮಂಜೂರು ಮಾಡಿವೆ ಎಂದು ತಿಳಿಸಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ರವರು 2015ರ ಏಪ್ರಿಲ್ 8ರಂದು ಮುದ್ರಾ ಯೋಜನೆಗೆ ಚಾಲನೆ ನೀಡಿದರು. ಕಾರ್ಪೊರೇಟ್ ಅಲ್ಲದ ಮತ್ತು ಕೃಷಿಯೇತರ ಸಣ್ಣ/ಕಿರು ಉದ್ದಿಮೆಗಳಿಗೆ ಜಾಮೀನು ರಹಿತವಾಗಿ 110 ಲಕ್ಷದವರೆಗೆ ಸುಲಭವಾಗಿ ಸಾಲ ಸಿಗುವಂತೆ ಮಾಡುವದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.* ಮುದ್ರಾ ಯೋಜನೆಯಡಿಯಲ್ಲಿ 3 ಹಂತವಾಗಿ ಸಾಲ ಸೌಲಭ್ಯ ನೀಡಲಾಗುತ್ತದೆ. - 1. ಶಿಶು : 750 ಸಾವಿರದವರೆಗೆ - 2. ಕಿಶೋರ : 150 ಸಾವಿರದಿಂದ 15 ಲಕ್ಷ - 3. ತರುಣ : 710 ಲಕ್ಷದವರೆಗೆ